Search

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ನವರಾತ್ರಿಯ ಮಹಾನವಮಿಯಂದು ಮಾತೆ ಸಿದ್ಧಿಧಾತ್ರಿಗೆ ನಮನ ಸಲ್ಲಿಸಿದ ಪ್ರಧಾನಮಂತ್ರಿ


ನವರಾತ್ರಿಯ ಮಹಾನವಮಿಯಂದು ಮಾತೆ ಸಿದ್ಧಿಧಾತ್ರಿಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನಮಿಸಿದ್ದಾರೆ. ಸಂಕಲ್ಪದ ಈಡೇರಿಕೆಗಾಗಿ ದೇಶದ ಪ್ರತಿಯೊಬ್ಬ ನಾಗರಿಕರನ್ನು ಆಶೀರ್ವದಿಸುವಂತೆ ಅವರು ದೇವಿಯನ್ನು ಪ್ರಾರ್ಥಿಸಿದ್ದಾರೆ. 

ಪ್ರಧಾನಮಂತ್ರಿಯವರು ಎಕ್ಸ್‌ ನಲ್ಲಿ ಹೀಗೆ ಪೋಸ್ಟ್‌ ಮಾಡಿದ್ದಾರೆ. 

“नवरात्रि की महानवमी सिद्धि और मोक्षदायिनी मां सिद्धिदात्री की उपासना का दिन है। देवी मां से प्रार्थना है कि वे देश के मेरे हर परिवारजन को संकल्प की सिद्धि का आशीर्वाद दें।”