ಪಿಎಂಇಂಡಿಯಾ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನಾಳೆ ಗುವಾಹತಿಗೆ ಭೇಟಿ ನೀಡಲಿದ್ದಾರೆ. ಈಶಾನ್ಯ ರಾಜ್ಯಗಳ ಅದರಲ್ಲೂ ಅಸ್ಸಾಂ, ಅರುಣಾಚಲ ಪ್ರದೇಶ, ನಾಗಾಲ್ಯಾಂಡ್ ಮತ್ತು ಮಣಿಪುರದಲ್ಲಿನ ಪ್ರವಾಹ ಪರಿಸ್ಥಿತಿ ಮತ್ತು ಪರಿಹಾರ ಕಾರ್ಯಾಚರಣೆ ಕುರಿತ ಪರಿಶೀಲನೆ ನಡೆಸಲು ಅವರು ಉನ್ನತ ಮಟ್ಟದ ಸರಣಿ ಸಭೆಗಳ ಅಧ್ಯಕ್ಷತೆ ವಹಿಸಲಿದ್ದಾರೆ.
ಈ ರಾಜ್ಯಗಳ ಮುಖ್ಯಮಂತ್ರಿಗಳು ಮತ್ತು ಹಿರಿಯ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ.
****
AKT/NT
Tomorrow, PM @narendramodi will be in Assam, where he will review the situation arising due to floods and the relief work.
— PMO India (@PMOIndia) July 31, 2017
During his visit, PM will meet CMs & top officials of Arunachal Pradesh, Assam, Manipur, Mizoram and Nagaland to review the flood situation.
— PMO India (@PMOIndia) July 31, 2017