Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ನೌಕಾಪಡೆ ದಿನವಾದ ಇಂದು ಭಾರತೀಯ ನೌಕಾಪಡೆಗೆ ನಮನ ಸಲ್ಲಿಸಿದ ಪ್ರಧಾನಮಂತ್ರಿ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನೌಕಾಪಡೆ ದಿನವಾದ ಇಂದು ಭಾರತೀಯ ನೌಕಾಪಡೆಯ ಸಿಬ್ಬಂದಿಗೆ ನಮನ ಸಲ್ಲಿಸಿದರು.

ನೌಕಾಪಡೆ ದಿನದ ಸಂದರ್ಭದಲ್ಲಿ, ಧೈರ್ಯಶಾಲಿ ನೌಕಾಪಡೆ ಸಿಬ್ಬಂದಿಗೆ ನಮನ ಸಲ್ಲಿಸಿದ ಪ್ರಧಾನಿ, ನೌಕಾಪಡೆಯ ಅಮೂಲ್ಯ ಸೇವೆ ಮತ್ತು ತ್ಯಾಗ ದೇಶವನ್ನು ಸುರಕ್ಷಿತ ಮತ್ತು ಸುಭದ್ರಗೊಳಿಸಿದೆ”, ಎಂದು ತಿಳಿಸಿದ್ದಾರೆ.

****