Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ನೌಕಾ ದಿನದ ಶುಭಾಶಯ ಸಲ್ಲಿಸಿದ ಪ್ರಧಾನಿ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನೌಕಾ ದಿನದಂದು ತಮ್ಮ ಶುಭಾಶಯಗಳನ್ನು ಸಲ್ಲಿಸಿದ್ದಾರೆ.

“ನೌಕಾ ಪಡೆಯ ಎಲ್ಲ ಸಿಬ್ಬಂದಿ ಮತ್ತು ಅವರ ಕುಟುಂಬದವರಿಗೆ ನೌಕಾ ದಿನದ ಶುಭಾಶಯಗಳು. ನಾವು ನಮ್ಮ ನೌಕಾಪಡೆಗಳ ಮಹತ್ವದ ಪಾತ್ರವನ್ನು ಆದರಿಸುತ್ತೇವೆ ಮತ್ತು ನಮ್ಮ ನೌಕಾ ಸಿಬ್ಬಂದಿಯ ಶೌರ್ಯಕ್ಕೆ ವಂದಿಸುತ್ತೇವೆ”, ಎಂದು ಪ್ರಧಾನಿ ತಿಳಿಸಿದ್ದಾರೆ.

AKT/HS