ಪಿಎಂಇಂಡಿಯಾ
ನ್ಯಾಯ, ಘನತೆ ಮತ್ತು ಸ್ವಾವಲಂಬನೆಯಲ್ಲಿ ಬೇರೂರಿರುವ ಭಾರತದ ಆರಂಭಿಕ ಮತ್ತು ಅತ್ಯಂತ ಪ್ರಭಾವಶಾಲಿ ಆರ್ಥಿಕ ಚಿಂತನೆಗಳನ್ನು ಡಾ. ಅಂಬೇಡ್ಕರ್ ಅವರು ಹೇಗೆ ರೂಪಿಸಿದರು ಎಂಬುದರ ಕುರಿತು ಕೇಂದ್ರ ಸಚಿವರಾದ ಶ್ರೀ ಅರ್ಜುನ್ ರಾಮ್ ಮೇಘವಾಲ್ ಅವರ ಲೇಖನವನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಇಂದು ಹಂಚಿಕೊಂಡಿದ್ದಾರೆ.
ಪ್ರಧಾನ ಮಂತ್ರಿಯವರ ಕಚೇರಿಯು ಸಾಮಾಜಿಕ ಮಾಧ್ಯಮ ವೇದಿಕೆ ಎಕ್ಸ್ ನಲ್ಲಿ ಈ ಪೋಸ್ಟ್ ಮಾಡಿದೆ:
“ನ್ಯಾಯ, ಘನತೆ ಮತ್ತು ಸ್ವಾವಲಂಬನೆಯಲ್ಲಿ ಬೇರೂರಿರುವ ಭಾರತದ ಆರಂಭಿಕ ಮತ್ತು ಅತ್ಯಂತ ಪ್ರಭಾವಶಾಲಿ ಆರ್ಥಿಕ ಚಿಂತನೆಯನ್ನು ಡಾ. ಅಂಬೇಡ್ಕರ್ ಅವರು ಹೇಗೆ ರೂಪಿಸಿದರು ಎಂಬುದನ್ನು ಕೇಂದ್ರ ಸಚಿವ ಶ್ರೀ ಅರ್ಜುನ್ ರಾಮ್ ಮೇಘವಾಲ್ ವಿವರಿಸಿದ್ದಾರೆ. https://indianexpress.com/article/opinion/arjun-ram-meghwal-writes-ambedkar-the-economist-9946393/
ನಮೋ ಆಪ್ ಮೂಲಕ”
*****
Union Minister Shri @arjunrammeghwal elaborates on how Dr. Ambedkar shaped some of India's earliest and most impactful economic ideas rooted in justice, dignity and self-reliance.https://t.co/M1nNCSU0W8
— PMO India (@PMOIndia) April 16, 2025
via NaMo App pic.twitter.com/aR5k9nVyt2