ಪಿಎಂಇಂಡಿಯಾ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಪಹಾಡ್‌ಪುರದ ಶಾಲಾ ಆವರಣದಲ್ಲಿರುವ ದಿವಂಗತ ಶ್ರೀ ಶ್ಯಾಮ್ ಚರಣ್ ಮುರ್ಮು, ದಿವಂಗತ ಶ್ರೀ ಲಖನ್ ಮುರ್ಮು ಮತ್ತು ದಿವಂಗತ ಶ್ರೀ ಸಿಪುನ್ ಮುರ್ಮು ಅವರ ಸಮಾಧಿ ಸ್ಥಳಕ್ಕೆ ಪುಷ್ಪ ನಮನ ಸಲ್ಲಿಸಿದರು.
ವೈಯಕ್ತಿಕ ದುರಂತಗಳ ನಡುವೆಯೂ ಭಾರತದ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರು ತೋರಿಸಿದ ಧೈರ್ಯ ಮತ್ತು ದೃಢಸಂಕಲ್ಪ ಎಲ್ಲರಿಗೂ ಸ್ಪೂರ್ತಿದಾಯಕವಾಗಿದೆ ಎಂದು ಪ್ರಧಾನಮಂತ್ರಿಯವರು ಹೇಳಿದರು.
ಅವರ ವೈಯಕ್ತಿಕ ಅನುಭವಗಳು ಸಾರ್ವಜನಿಕ ಸೇವೆ ಮತ್ತು ಜನರ ಜೀವನವನ್ನು ಸುಧಾರಿಸುವಲ್ಲಿ ಅವರ ಬದ್ಧತೆಯನ್ನು ಮತ್ತಷ್ಟು ಆಳಗೊಳಿಸಿವೆ ಎಂದು ಶ್ರೀ ಮೋದಿಯವರು ಉಲ್ಲೇಖಿಸಿದ್ದಾರೆ.
ಪ್ರಧಾನಮಂತ್ರಿಯವರು X ನಲ್ಲಿ ಹೀಗೆ ಬರೆದಿದ್ದಾರೆ;
“ಪಹಾಡ್‌ಪುರದ ಶಾಲಾ ಆವರಣದಲ್ಲಿ, ದಿವಂಗತ ಶ್ರೀ ಶ್ಯಾಮ್ ಚರಣ್ ಮುರ್ಮು, ದಿವಂಗತ ಶ್ರೀ ಲಖನ್ ಮುರ್ಮು ಮತ್ತು ದಿವಂಗತ ಶ್ರೀ ಸಿಪುನ್ ಮುರ್ಮು ಅವರ ಸಮಾಧಿ ಸ್ಥಳಕ್ಕೆ ಪುಷ್ಪ ನಮನ ಸಲ್ಲಿಸಿದೆ.
ವೈಯಕ್ತಿಕ ದುರಂತಗಳ ನಡುವೆಯೂ ರಾಷ್ಟ್ರಪತಿಯವರು ತೋರಿಸಿದ ಧೈರ್ಯ ಮತ್ತು ದೃಢಸಂಕಲ್ಪ ಸ್ಪೂರ್ತಿದಾಯಕವಾಗಿದೆ. ಅವರ ವೈಯಕ್ತಿಕ ಅನುಭವಗಳು ಸಾರ್ವಜನಿಕ ಸೇವೆ ಮತ್ತು ಜನರ ಜೀವನವನ್ನು ಸುಧಾರಿಸುವಲ್ಲಿ ಅವರ ಬದ್ಧತೆಯನ್ನು ಮತ್ತಷ್ಟು ಆಳಗೊಳಿಸಿವೆ.
@rashtrapatibhvn”
*****
At the school campus in Pahadpur, paid floral tributes at the Samadhi Sthal of Late Shri Shyam Charan Murmu, Late Shri Lakhan Murmu and Late Shri Sipun Murmu.
— Narendra Modi (@narendramodi) June 20, 2026
The courage and determination shown by Rashtrapati Ji in the wake of personal tragedies are inspiring. Her personal… pic.twitter.com/r3Y8SyXy1D
ପାହାଡ଼ପୁର ବିଦ୍ୟାଳୟ ପରିସରରେ ସ୍ୱର୍ଗତ ଶ୍ୟାମ ଚରଣ ମୁର୍ମୁ, ସ୍ୱର୍ଗତ ଲଖନ ମୁର୍ମୁ ଏବଂ ସ୍ୱର୍ଗତ ସିପୁନ୍ ମୁର୍ମୁଙ୍କର ସମାଧି ସ୍ଥଳରେ ଶ୍ରଦ୍ଧାଞ୍ଜଳି ଅର୍ପଣ କଲି ।
— Narendra Modi (@narendramodi) June 20, 2026
ବ୍ୟକ୍ତିଗତ ଦୁଃଖ ସତ୍ତ୍ୱେ ରାଷ୍ଟ୍ରପତି ଜୀଙ୍କ ଦ୍ୱାରା ପ୍ରଦର୍ଶିତ ସାହସ ଏବଂ ଦୃଢ଼ସଂକଳ୍ପ ପ୍ରେରଣାଦାୟକ । ତାଙ୍କର ବ୍ୟକ୍ତିଗତ ଅଭିଜ୍ଞତା ଜନସେବା ପ୍ରତି ତାଙ୍କର… pic.twitter.com/ikSQLCedIT