ಪಿಎಂಇಂಡಿಯಾ
ತಾವು ಮತ್ತು ಭಾರತದ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರು ಪಹಾಡ್‌ಪುರ ಗ್ರಾಮದ ಗೋಸಾನಿ ಪೀಠದಲ್ಲಿ ಪ್ರಾರ್ಥನೆ ಸಲ್ಲಿಸಿದ್ದಾಗಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಹೇಳಿದ್ದಾರೆ.
ಬುಡಕಟ್ಟು ಸಂಸ್ಕೃತಿಯಲ್ಲಿ ಗೋಸಾನಿ ಪೀಠವು ಅಪಾರ ಪ್ರಾಮುಖ್ಯತೆಯನ್ನು ಹೊಂದಿದೆ ಎಂದು ಪ್ರಧಾನಮಂತ್ರಿಯವರು ಉಲ್ಲೇಖಿಸಿದ್ದಾರೆ.
ಅಲ್ಲಿಗೆ ಹೋಗುವ ಅವಕಾಶ ದೊರೆತಿರುವುದು ತಮ್ಮ ಸೌಭಾಗ್ಯ ಎಂದು ಶ್ರೀ ಮೋದಿಯವರು ಹೇಳಿದ್ದಾರೆ.
X ನಲ್ಲಿನ ಪೋಸ್ಟ್‌ನಲ್ಲಿ ಶ್ರೀ ಮೋದಿಯವರು ಹೀಗೆ ಹೇಳಿದ್ದಾರೆ;
“ರಾಷ್ಟ್ರಪತಿಯವರು ಮತ್ತು ನಾನು ಪಹಾಡ್‌ಪುರ ಗ್ರಾಮದ ಗೋಸಾನಿ ಪೀಠದಲ್ಲಿ ಪ್ರಾರ್ಥನೆ ಸಲ್ಲಿಸಿದೆವು.
ಬುಡಕಟ್ಟು ಸಂಸ್ಕೃತಿಯಲ್ಲಿ ಗೋಸಾನಿ ಪೀಠವು ಅಪಾರ ಪ್ರಾಮುಖ್ಯತೆಯನ್ನು ಹೊಂದಿದೆ. ಇಲ್ಲಿಗೆ ಬರುವ ಅವಕಾಶ ದೊರೆತಿರುವುದು ನನ್ನ ಸೌಭಾಗ್ಯವಾಗಿದೆ.
@rashtrapatibhvn”
*****
Rashtrapati Ji and I prayed at Gosani Peeth in Pahadpur village.
— Narendra Modi (@narendramodi) June 20, 2026
Gosani Peeth has immense importance in the tribal culture. I am fortunate to have got the opportunity to be here.@rashtrapatibhvn pic.twitter.com/WVaKp9tVXs
ରାଷ୍ଟ୍ରପତି ଜୀ ଏବଂ ମୁଁ ପାହାଡ଼ପୁର ଗାଁର ଗୋଷାଣୀ ପୀଠରେ ପୂଜା କଲୁ ।
— Narendra Modi (@narendramodi) June 20, 2026
ଆଦିବାସୀ ସଂସ୍କୃତିରେ ଗୋଷାଣୀ ପୀଠର ଅପାର ମହତ୍ୱ ରହିଛି । ଏଠାକୁ ଆସିବା ମୋ ପାଇଁ ସୌଭାଗ୍ୟର ବିଷୟ ।@rashtrapatibhvn pic.twitter.com/FiMheWYiRb