Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಪುರುಷರ ಡಬ್ಲ್ ಸ್ ಟೆನ್ನೀಸ್ ಸ್ಪರ್ಧೆಯಲ್ಲಿ ಚಿನ್ನದ ಪದಕ ವಿಜೇತ ರೋಹನ್ ಬೋಪಣ್ಣ ಮತ್ತು ದಿವಿಜ್ ಶರಣ್ ಅವನ್ನು ಪ್ರಧಾನಮಂತ್ರಿ ಅಭಿನಂದಿಸಿದರು.


 

ಇಂಡೋನೇಷ್ಯಾದ ಜಕರ್ತಾ-ಪಾಲೆಂಬಂಗ್ ನ 18ನೇ ಏಷಿಯನ್ ಗೇಮ್ಸ್ 2018ರ ಪುರುಷರ ಡಬ್ಲ್ ಸ್ ಟೆನ್ನೀಸ್ ಸ್ಪರ್ಧೆಯಲ್ಲಿ ಚಿನ್ನದ ಪದಕ ವಿಜೇತ ರೋಹನ್ ಬೋಪಣ್ಣ ಮತ್ತು ದಿವಿಜ್ ಶರಣ್ ಅವನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅಭಿನಂದಿಸಿದರು.
 
“ರೋಹನ್ ಬೋಪಣ್ಣ ಮತ್ತು ದಿವಿಜ್ ಶರಣ್ ಆಡುವಾಗ ಅದ್ಭುತ  ಟೆನ್ನಿಸನ್ನು ನಿರೀಕ್ಷಿಸಬಹುದು. ಪುರುಷರ ಡಬ್ಲ್ ಸ್ ಟೆನ್ನೀಸ್ ಸ್ಪರ್ಧೆಯಲ್ಲಿ ಅವರಿಗೆ ಜಿನ್ನದ ಪಧಕ ಅತ್ಯಂತ ಅರ್ಹವಾಗಿದೆ. ಈ ಕ್ರೀಡಾಪಟುಗಳಿಗೆ ಅಭಿನಂದನೆಗಳು” ಎಂದು ಪ್ರಧಾನಮಂತ್ರಿ ತಿಳಿಸಿದ್ದಾರೆ.