Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಪ್ರಧಾನಮಂತ್ರಿಗಳ ಫ್ರಾನ್ಸ್ ಭೇಟಿ ವೇಳೆ ಸಹಿ ಹಾಕಿದ ಒಡಂಬಡಿಕೆಗಳ ಪಟ್ಟಿ (ಆಗಸ್ಟ್ 22. 2019)


ಆಡಳಿತಾತ್ಮಕ ವ್ಯವಸ್ಥೆ: ಭಾರತ ಸರ್ಕಾರದ ಕೌಶಲ್ಯಾಭಿವೃದ್ದಿ ಮತ್ತು ಉದ್ಯಮಶೀಲ ಸಚಿವಾಲಯದ ನಡುವೆ ಹಾಗೂ ಫ್ರೆಂಚ್ ಗಣರಾಜ್ಯದ ರಾಷ್ಟ್ರೀಯ ಶಿಕ್ಷಣ ಮತ್ತು ಯುವಜನ ಸಚಿವಾಲಯದ ಜೊತೆ ಕೌಶಲ್ಯಾಭಿವೃದ್ದಿ ಮತ್ತು ವೃತ್ತಿಪರ ತರಬೇತಿಗೆ ಸರಕಾರ ನೀಡುವ ಆಡಳಿತಾತ್ಮಕ ವ್ಯವಸ್ಥೆ ಹೊಂದುವುದು. 

ಭಾರತ ಸರ್ಕಾರದ ಹೊಸ ಹಾಗೂ ನವೀಕರಿಸಬಹುದಾದ ಇಂಧನ ಸಚಿವಾಲಯದ ರಾಷ್ಟ್ರೀಯ ಸೌರ ಇಂಧನ ಸಂಸ್ಥೆ (ಎನ್ ಐ ಎಸ್ ಇ ) ಮತ್ತು ಫ್ರೆಂಚ್ ಪರ್ಯಾಯ ಇಂಧನ ಮತ್ತು ಅಣು ಇಂಧನ ಆಯೋಗ(ಸಿಇಎ) ನಡುವೆ ಒಡಂಬಡಿಕೆ. 

ಸಹಕಾರ ಒಪ್ಪಂದ : ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಸ್ವಾಯತ್ತ ವೈಜ್ಞಾನಿಕ ಸೊಸೈಟಿ,    ಆಧುನಿಕ ಕಂಪ್ಯೂಟಿಂಗ್ ಅಭಿವೃದ್ದಿ ಕೇಂದ್ರ ( ಸಿ ಡ್ಯಾಕ್ ) ಮತ್ತು ಎಟಿಒಎಸ್ ನಡುವೆ ಒಪ್ಪಂದ‌. 

ಜಾರಿ ವ್ಯವಸ್ಥೆ: ಇಸ್ರೋ ಮತ್ತು ಫ್ರಾನ್ಸ್ ನ ಸಿಎನ್ ಇ ಎಸ್ ನಡುವೆ ಜಂಟಿ ಸಾಗರ ಅವಕಾಶಗಳ ಬಗ್ಗೆ ಜಾಗೃತಿ ಮೂಡಿಸುವ ವ್ಯವಸ್ಥೆ ಒದಗಿಸುವುದು. 

ಒಡಂಬಡಿಕೆಯ ಹೆಸರು 

 

***