ಪಿಎಂಇಂಡಿಯಾ
ಹರಿಯಾಣ ಮುಖ್ಯಮಂತ್ರಿಗಳಾದ ಶ್ರೀ ನಯಾಬ್ ಸಿಂಗ್ ಸೈನಿ ಅವರು ಇಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರನ್ನು ಭೇಟಿಯಾದರು.
ಪ್ರಧಾನಮಂತ್ರಿಗಳ ಕಚೇರಿಯ ಎಕ್ಸ್ ಪೋಸ್ಟ್ ನಲ್ಲಿ;
“ಹರಿಯಾಣ ಮುಖ್ಯಮಂತ್ರಿ ಶ್ರೀ @NayabSainiBJP ಅವರು ಪ್ರಧಾನಮಂತ್ರಿ @narendramodi ಅವರನ್ನು ಭೇಟಿ ಮಾಡಿದರು. @cmohry”
*****
Chief Minister of Haryana, Shri @NayabSainiBJP, met Prime Minister @narendramodi.@cmohry pic.twitter.com/MkuAwAp1EJ
— PMO India (@PMOIndia) May 21, 2025