ಪಿಎಂಇಂಡಿಯಾ
ಒಡಂಬಡಿಕೆಗಳು / ಒಪ್ಪಂದಗಳು
|
ಕ್ರಮ ಸಂಖ್ಯೆ |
ಶೀರ್ಷಿಕೆ |
|
1. |
ಶಾಂತಿಯುತ ಉದ್ದೇಶಕ್ಕಾಗಿ ಬಾಹ್ಯಾಕಾಶ ಬಳಕೆ ಮತ್ತು ಶೋಧನೆಯ ಸಹಕಾರಕ್ಕಾಗಿ ನೀತಿ ಚೌಕಟ್ಟು ಒಪ್ಪಂದದ ವಿಸ್ತರಣೆ |
|
2. |
ವೈದ್ಯಕೀಯ ಉತ್ಪನ್ನಗಳ ನಿಯಂತ್ರಣ ಕ್ಷೇತ್ರದಲ್ಲಿನ ಸಹಕಾರಕ್ಕಾಗಿ ʻಸಿಡಿಎಸ್‌ಸಿಒʼ ಮತ್ತು ʻಬಿಪಿಒಎಂʼ ನಡುವೆ ಒಡಂಬಡಿಕೆ |
|
3. |
ಖನಿಜ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಉಕ್ಕು ಪೂರೈಕೆ ಸರಪಳಿಗೆ ಸಂಬಂಧಿಸಿದಂತೆ ಸಹಕಾರಕ್ಕಾಗಿ ಒಡಂಬಡಿಕೆ |
|
4. |
ಕೃಷಿ ಮತ್ತು ಪೂರಕ ಕ್ಷೇತ್ರಗಳಲ್ಲಿನ ಸಹಕಾರಕ್ಕಾಗಿ ಒಪ್ಪಂದ |
|
5. |
ಸಾಗರ ಸುರಕ್ಷತೆ ಮತ್ತು ಭದ್ರತೆ ಸಹಕಾರ ಕುರಿತ ಒಡಂಬಡಿಕೆ ಮತ್ತು ಅನುಷ್ಠಾನ ಒಪ್ಪಂದ ವಿಸ್ತರಣೆ |
|
6. |
ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ (ಎನ್.ಡಿ.ಎಂ.ಎ.) ಮತ್ತು ಇಂಡೋನೇಷ್ಯಾದ ರಾಷ್ಟ್ರೀಯ ವಿಪತ್ತು ನಿರ್ವಹಣಾ ಸಂಸ್ಥೆ ನಡುವೆ ಒಡಂಬಡಿಕೆ |
|
7. |
ದೂರಸಂಪರ್ಕ ತಂತ್ರಜ್ಞಾನ ಮತ್ತು ಸೇವೆಗಳ ಕ್ಷೇತ್ರದಲ್ಲಿನ ಸಹಕಾರಕ್ಕಾಗಿ ಒಡಂಬಡಿಕೆ |
|
8. |
ಸಂಶೋಧನೆ, ತಂತ್ರಜ್ಞಾನ ಮತ್ತು ನಾವಿನ್ಯತೆ ಸಹಕಾರ ಕುರಿತ ಒಪ್ಪಂದ |
|
9. |
ಆರೋಗ್ಯ ಕಾರ್ಯಪಡೆಯ ಸಹಯೋಗ ಕುರಿತ ಅನುಷ್ಠಾನ ಒಪ್ಪಂದ |
|
10. |
ಭಾರತದ ಚುನಾವಣಾ ಆಯೋಗ (ಇ.ಸಿ.ಐ.) ಮತ್ತು ಇಂಡೋನೇಷ್ಯಾದ ಸಾರ್ವತ್ರಿಕ ಚುನಾವಣಾ ಆಯೋಗ (ಕೆ.ಪಿ.ಯು.) ನಡುವೆ ಒಡಂಬಡಿಕೆ |
|
11. |
ಬ್ರಹ್ಮೋಸ್ ಕ್ಷಿಪಣಿ ವ್ಯವಸ್ಥೆಯಲ್ಲಿ ಸಹಕಾರ |
|
12. |
ಆಗಸದಿಂದ ಆಗಸಕ್ಕೆ ನೆಗೆಯುವ ಕ್ಷಿಪಣಿ ಸಂಬಂಧಿತ ಸಹಕಾರ ಒಪ್ಪಂದ |
|
13. |
ಇಂಡೋನೇಷ್ಯಾದಲ್ಲಿ ಸ್ಟೇನ್‌ಲೆಸ್ ಸ್ಟೀಲ್ ಸ್ಲ್ಯಾಬ್ ಉತ್ಪಾದನಾ ಘಟಕ ಸ್ಥಾಪನೆಗಾಗಿ ಭಾರತೀಯ ಉಕ್ಕು ಪ್ರಾಧಿಕಾರ (ಎಸ್.ಎ.ಐ.ಎಲ್.) ಮತ್ತು ʻಪಂಡಿತ್ ಕ್ರಾಕಟೌ ಸ್ಟೀಲ್ʼ ನಡುವೆ ವ್ಯೂಹಾತ್ಮಕ ಜಂಟಿ ಉದ್ಯಮ |
|
14. |
ಅಪರೂಪದ ಭೂಮಿಯ ಆಯಸ್ಕಾಂತಗಳ ಅಭಿವೃದ್ಧಿ ಕುರಿತು ʻನಾನ್-ಫೆರಸ್ ಮೆಟೀರಿಯಲ್ಸ್ ಟೆಕ್ನಾಲಜಿ ಡೆವಲಪ್ಮೆಂಟ್ ಸೆಂಟರ್ʼ(ಎನ್ಎಫ್‌ಟಿಡಿಸಿ), ʻಮಿಡ್ವೆಸ್ಟ್ ಲಿಮಿಟೆಡ್ʼ ಮತ್ತು ʻಪಿಟಿ ಪರ್ಮಿನಾಸ್ʼ ನಡುವೆ ಒಡಂಬಡಿಕೆ |
ಪ್ರಕಟಣೆಗಳು
|
ಕ್ರಮ ಸಂಖ್ಯೆ |
ಶೀರ್ಷಿಕೆ |
|
1. |
ಯೋಗ್ಯಕರ್ತಾದ ʻಪ್ರಂಬನನ್ ದೇವಾಲಯ ಸಂಕೀರ್ಣʼದ ಸಂರಕ್ಷಣೆ ಮತ್ತು ಪುನಃಸ್ಥಾಪನೆಗೆ ಭಾರತದ ನೆರವು |
|
2. |
ಐ.ಎಫ್.ಸಿ.–ಐ.ಓ.ಆರ್.ನಲ್ಲಿ ಇಂಡೋನೇಷ್ಯಾದ ಸಂಪರ್ಕ ಅಧಿಕಾರಿಯ ನಿಯೋಜನೆ |
|
3. |
ಇಂಡೋನೇಷ್ಯಾಕ್ಕೆ 100 ಟನ್ ಉತ್ತಮ ಗುಣಮಟ್ಟದ ʻಡಿ.ಡಬ್ಲ್ಯೂ.ಆರ್ 162ʼ ಗೋಧಿ ಬೀಜಗಳ ಪೂರೈಕೆ |
|
4. |
“ಟ್ಯಾಗೋರ್ – ದೇವಂತಾರ ಸಾಂಸ್ಕೃತಿಕ ಮತ್ತು ಶೈಕ್ಷಣಿಕ ರಾಜತಾಂತ್ರಿಕತೆಯ ವರ್ಷ”ದ ಸ್ಮರಣಾರ್ಥ ಆಚರಣೆ |
|
5. |
ಇಂಡೋನೇಷ್ಯಾದ ಸಿಂಗಸಾರಿ ಎಸ್.ಇ.ಝಡ್.ನಲ್ಲಿ ʻಇಂಡಿಯನ್ ಇನ್ಸ್‌ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ʼ-ಬೆಂಗಳೂರು ಶಾಖಾ ಕ್ಯಾಂಪಸ್ ಸ್ಥಾಪನೆ |
|
6. |
ಭಾರತದಲ್ಲಿ ʻಓಪನ್ ನೆಟ್‌ವರ್ಕ್ ಫಾರ್ ಡಿಜಿಟಲ್ ಕಾಮರ್ಸ್ʼ(ಒಎನ್‌ಡಿಸಿ) ವ್ಯವಸ್ಥೆಯನ್ನು ಆಧರಿಸಿದ ʻಇಂಡೋನೇಷ್ಯಾ ಓಪನ್ ನೆಟ್‌ವರ್ಕ್ʼ (ಐಒಎನ್) ಆರಂಭ |
*****
The outcomes from this visit are comprehensive, substantive and futuristic.
— Narendra Modi (@narendramodi) July 7, 2026
The India-Indonesia friendship will keep scaling new heights in the years to come. https://t.co/5o3XGTWlD8