Search

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಪ್ರಧಾನಮಂತ್ರಿ ಅವರನ್ನು ಭೇಟಿ ಮಾಡಿದ ಹರಿಯಾಣದ ರಾಜ್ಯಪಾಲರು


ಹರಿಯಾಣ ರಾಜ್ಯಪಾಲರಾದ ಪ್ರೊ. ಅಶೀಮ್ ಕುಮಾರ್ ಘೋಷ್ ಅವರು ಇಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರನ್ನು ಭೇಟಿಯಾದರು.

ಪ್ರಧಾನಮಂತ್ರಿಗಳ ಎಕ್ಸ್ ಎಕ್ಸ್ ಖಾತೆಯಲ್ಲಿ ಹೀಗೆ ಪ್ರಕಟಿಸಲಾಗಿದೆ :

“ಹರಿಯಾಣ ರಾಜ್ಯಪಾಲರಾದ ಪ್ರೊ. ಅಶೀಮ್ ಕುಮಾರ್ ಘೋಷ್ ಅವರು ಇಂದು ಪ್ರಧಾನಮಂತ್ರಿ @narendramodi ಅವರನ್ನು ಭೇಟಿ ಮಾಡಿದರು.”

 

*****