ಪಿಎಂಇಂಡಿಯಾ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಹಾವೀರ ಜಯಂತಿಯಂದು ನಾಡಿನ ಜನತೆಗೆ ಶುಭಾಶಯ ಕೋರಿದ್ದಾರೆ.
“ಭಗವಾನ್ ಮಹಾವೀರ ಅವರು ಸಾರಿದ ಶಾಂತಿ, ಅಹಿಂಸೆ ಮತ್ತು ಸೌಹಾರ್ದತೆಯ ಸಂದೇಶ ನಮ್ಮೆಲ್ಲರಿಗೂ ದೊಡ್ಡ ಪ್ರೇರಣೆ “ ಎಂದು ಪ್ರಧಾನಮಂತ್ರಿಗಳು ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ.
Greetings on Mahavir Jayanti.
— Narendra Modi (@narendramodi) March 29, 2018
Bhagwan Mahavir’s message of peace, non-violence and harmony is a source of great inspiration for us. pic.twitter.com/LnLLtXiv3A