ಪಿಎಂಇಂಡಿಯಾ
ಭಾಯಿ ದೂಜ್ ಹಬ್ಬದ ಶುಭ ಸಂದರ್ಭದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ದೇಶದ ಜನತೆಗೆ ಶುಭಾಶಯ ಕೋರಿದ್ದಾರೆ.
“भाई दूज के पावन पर्व की सभी देशवासियों को बहुत-बहुत बधाई। ಭಾಯಿ ದೂಜ್ ಹಬ್ಬದ ವಿಶೇಷ ಸಂದರ್ಭದಲ್ಲಿ ನಿಮ್ಮೆಲ್ಲರಿಗೂ ಶುಭಾಶಯಗಳು. ಇದು ಸಹೋದರ-ಸಹೋದರಿಯರ ನಡುವಿನ ಬಲವಾದ ಸಂಬಂಧವನ್ನು ಆಚರಿಸುವ ಹಬ್ಬವಾಗಿದೆ’ ಎಂದು ಪ್ರಧಾನಮಂತ್ರಿ ಹೇಳಿದರು.
भाई दूज के पावन पर्व की सभी देशवासियों को बहुत-बहुत बधाई।
— Narendra Modi (@narendramodi) November 9, 2018
Greetings to you all on the special occasion of Bhai Dooj, a festival that celebrates the strong brother-sister bond.