Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಪ್ರಧಾನಮಂತ್ರಿ ಅವರು ಸಂಸ್ಕೃತ ಸುಭಾಷಿತವೊಂದನ್ನು ಹಂಚಿಕೊಂಡಿದ್ದು, ಅದು ವ್ಯಕ್ತಿಗತ ಆತ್ಮ ಮತ್ತು ವಿಶ್ವ ಚೈತನ್ಯದ ನಡುವಿನ ಆಳವಾದ ಬ್ರಹ್ಮಾಂಡೀಯ ಸಂಬಂಧವನ್ನು ಉಲ್ಲೇಖಿಸುತ್ತದೆ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ವರು ಇಂದು ಸಂಸ್ಕೃತ ಸುಭಾಷಿತವೊಂದನ್ನು ಹಂಚಿಕೊಂಡಿದ್ದು, ಇದು ವ್ಯಕ್ತಿಗತ ಆತ್ಮ ಮತ್ತು ವಿಶ್ವ ಚೈತನ್ಯದ ನಡುವಿನ ಆಳವಾದ ಬ್ರಹ್ಮಾಂಡೀಯ ಸಂಬಂಧವನ್ನು ಉಲ್ಲೇಖಿಸುತ್ತದೆ.

ಪ್ರಧಾನ ಮಂತ್ರಿಯವರು Xನಲ್ಲಿ;

“यश्चायमस्मिन्नाकाशे तेजोमयोऽमृतमयः पुरुषः सर्वानुभूः।

यश्चायमस्मिन्नात्मनि तेजोमयोऽमृतमयः पुरुषः सर्वानुभूः॥”

ವಿಶಾಲವಾದ ಆಕಾಶ ಅಥವಾ ಬಾಹ್ಯಾಕಾಶದಲ್ಲಿ ಅಸ್ತಿತ್ವದಲ್ಲಿರುವ ಶಕ್ತಿಶಾಲಿ, ಶಾಶ್ವತ ವಾಸ್ತವವನ್ನು ನಮ್ಮ ಸ್ವಂತ ಆತ್ಮದಲ್ಲಿಯೂ ಕಾಣಬಹುದು. ಆದ್ದರಿಂದಲೇ, ವೈಯಕ್ತಿಕ ಜೀವಿಯೊಳಗೆ, ಪ್ರತಿಯೊಂದು ಕಣದಲ್ಲಿಯೂ ಇರುವುದೇ ಸಕಲ ಬ್ರಹ್ಮಾಂಡದಲ್ಲಿಯೂ ಇರುವುದಾಗಿದೆ.

 

*****