ಪಿಎಂಇಂಡಿಯಾ
ಗೋವಾ ಮುಖ್ಯಮಂತ್ರಿ ಡಾ. ಪ್ರಮೋದ್ ಸಾವಂತ್ ಅವರು ಇಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದರು.
ಪ್ರಧಾನ ಮಂತ್ರಿ ಕಚೇರಿ (PMO) X ನಲ್ಲಿ ಪೋಸ್ಟ್ ಮಾಡಿದೆ:
“ಗೋವಾದ ಮುಖ್ಯಮಂತ್ರಿ, @DrPramodPSawant, ಪ್ರಧಾನಿ @narendramodi ಅವರನ್ನು ಭೇಟಿಯಾದರು.”
*****
Chief Minister of Goa, @DrPramodPSawant, met Prime Minister @narendramodi. pic.twitter.com/bZqUdPTM3W
— PMO India (@PMOIndia) June 24, 2024