Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಪ್ರಧಾನಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿಗೆ ಐ.ಟಿ.ಬಿ.ಪಿ ಯ ಡಿ.ಜಿ ರೂ. 8.5 ಕೋಟಿ ಯ ಚೆಕ್ ನ್ನು ನೀಡಿದರು

ಪ್ರಧಾನಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿಗೆ ಐ.ಟಿ.ಬಿ.ಪಿ ಯ ಡಿ.ಜಿ ರೂ. 8.5 ಕೋಟಿ ಯ ಚೆಕ್ ನ್ನು  ನೀಡಿದರು

ಭಾರತ-ಟಿಬೇಟ್ ಗಡಿ ಪೊಲೀಸ್ ಪಡೆಯ ಮಹಾ ನಿರ್ದೇಶಕ ಶ್ರೀ ಆರ್.ಕೆ. ಪಚ್ನಂದಾ ಅವರು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರನ್ನು ಭೇಟಿಯಾದರು ಮತ್ತು ಪ್ರಧಾನಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿಗೆ ರೂ. 8.5 ಕೋಟಿ ಯ ಚೆಕ್ ನ್ನು ನೀಡಿದರು. ಐ.ಟಿ.ಬಿ.ಪಿ ಸಿಬ್ಬಂದಿಗಳು ನೀಡಿದ ದೇಣಿಗೆ ಮೂಲಕ ಈ ಮೊತ್ತವನ್ನು ಸಂಗ್ರಹಿಸಲಾಗಿದೆ.