ಪಿಎಂಇಂಡಿಯಾ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಗೋಲ್ಡ್ಮನ್ ಸ್ಯಾಕ್ಸ್ನ ಮಂಡಳಿ ಪ್ರಮುಖ ನಾಯಕರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು.
ಈ ಕುರಿತು ಪ್ರಧಾನಮಂತ್ರಿ ನರೇಂದ್ರ ಮೋದಿ ಟ್ವೀಟ್ ಮೂಲಕ ಮಾಹಿತಿ ನೀಡಿದ್ದಾರೆ.
“ಮಂಡಳಿಯ ಸದಸ್ಯರು ಮತ್ತು @GoldmanSachs ನ ಪ್ರಮುಖ ನಾಯಕರ ಜತೆ ಮಾತುಕತೆ ನಡೆದಿದ್ದು, ಇದು ಸಾಕಷ್ಟು ಫಲಪ್ರದವಾಗಿದೆ. ಇತ್ತೀಚಿನ ಸುಧಾರಣೆಗಳು ಮತ್ತು ಅನುಕೂಲಕರ ವ್ಯಾಪಾರ ವಾತಾವರಣದಿಂದ ಉತ್ತೇಜಿತವಾಗಿರುವ ಬೆಳವಣಿಗೆಗೆ ಭಾರತದ ಸಾಮರ್ಥ್ಯ ಏನೆಂದು ತೋರಿಸಿದೆ. ಜಾಗತಿಕ ಸಂಸ್ಥೆಗಳಿಗೆ ಭಾರತವು ಹಲವಾರು ಅವಕಾಶಗಳನ್ನು ನೀಡುತ್ತದೆ ಎಂಬುದರ ಕುರಿತು ಚರ್ಚಿಸಲಾಯಿತು ” ಎಂದು ಪ್ರಧಾನಿ ಮೋದಿ ಟ್ವೀಟ್ ಮೂಲಕ ಸಂದೇಶ ನೀಡಿದ್ದಾರೆ.
Had a fruitful discussion with the members of the Board and key leadership of @GoldmanSachs. Highlighted India's vast potential for growth, fuelled by recent reforms and a conducive business environment. Also spoke of how India's offers several opportunities for global firms. pic.twitter.com/9LlLkcUiO0
— Narendra Modi (@narendramodi) June 28, 2023