Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಪ್ರಧಾನಿ ಭೇಟಿಮಾಡಿದ ಓಮನ್ ಭಾರತ ಜಂಟಿ ವಾಣಿಜ್ಯ ಮಂಡಳಿಯ ಸದಸ್ಯರು ****


ಓಮನ್ ಭಾರತ ಜಂಟಿ ವಾಣಿಜ್ಯ ಮಂಡಳಿಯ ಭಾಗವಾಗಿರುವ ಓಮನ್ ನ ಸುಮಾರು 30 ಯುವ ವಾಣಿಜ್ಯ ನಾಯಕರ ಗುಂಪು ಇಂದು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿತು.****

ಅವರು ಎರಡೂ ದೇಶಗಳ ನಡುವಿನ ದೀರ್ಘಕಾಲೀನ ಸಾಗರ ನಂಟು ಮತ್ತು ಇತಿಹಾಸದ ಮೇಲಿನ ತಮ್ಮ ಅಭಿಪ್ರಾಯ ಹಂಚಿಕೊಂಡರು.****

ಈ ಸಂವಾದದ ವೇಳೆ, ಪ್ರಧಾನಿಯವರು ಎರಡೂ ದೇಶಗಳ ನಡುವಿನ ಇಂಧನ ಭದ್ರತೆ ಮತ್ತು ಆಹಾರ ಭದ್ರತೆ ಸಹಕಾರದ ವ್ಯಾಪ್ತಿಯನ್ನು ಒತ್ತಿ ಹೇಳಿದರು. ಪವಿತ್ರ ರಂಜಾನ್ ಮಾಸದ ಆರಂಭದ ಸಂದರ್ಭದಲ್ಲಿ ಓಮನ್ ನ ಸುಲ್ತಾನರಿಗೆ ತಮ್ಮ ಶುಭಾಶಯಗಳನ್ನೂ ಸಲ್ಲಿಸಿದರು.****

****