ಪಿಎಂಇಂಡಿಯಾ
|
1. |
ಭಾರತ-ಫ್ರಾನ್ಸ್ ನಾವೀನ್ಯತೆ ಮಾರ್ಗಸೂಚಿ 2030 ಅಳವಡಿಕೆ |
ತಂತ್ರಜ್ಞಾನ ಮತ್ತು ನಾವೀನ್ಯತೆ, ಸಂಶೋಧನೆ ಮತ್ತು ಶಿಕ್ಷಣ |
|
2. |
ಕೃತಕ ಬುದ್ಧಿಮತ್ತೆ ಆಡಳಿತದ ಮೇಲೆ ಕೇಂದ್ರೀಕರಿಸಿದ ಜಂಟಿ ಭಾರತ-ಫ್ರಾನ್ಸ್ ಕೃತಕ ಬುದ್ಧಿಮತ್ತೆ ಕಾರ್ಯ ಗುಂಪಿನ ರಚನೆ |
|
|
3. |
ಕಾನ್ಪುರದ ಎನ್.ಎಸ್.ಟಿ.ಐ.ನಲ್ಲಿ ಏರೋನಾಟಿಕ್ಸ್ ಮತ್ತು ಪೂರಕ ವಲಯಗಳಲ್ಲಿ ಕೌಶಲ್ಯಕ್ಕಾಗಿ ರಾಷ್ಟ್ರೀಯ ಉತ್ಕೃಷ್ಟತಾ ಕೇಂದ್ರ ಸ್ಥಾಪನೆಗೆ ತಿಳಿವಳಿಕೆ ಒಪ್ಪಂದ |
|
|
4. |
ಫ್ರಾನ್ಸ್ ನಲ್ಲಿ ಭಾರತದ ನೈಜ-ಸಮಯದ ಪಾವತಿ ವ್ಯವಸ್ಥೆ – ಏಕೀಕೃತ ಪಾವತಿ ಇಂಟರ್ ಫೇಸ್ (ಯುಪಿಐ) ಅನ್ನು ಬಳಸುವ ಸಾಧ್ಯತೆಗಳನ್ನು ವಿಸ್ತರಿಸಲಾಗಿದೆ |
|
|
5. |
ಸ್ಟೇಷನ್ ಎಫ್ ನಲ್ಲಿ ಹೆಚ್ಚುವರಿ 10 ಭಾರತೀಯ ಸ್ಟಾರ್ಟ್ಅಪ್ ಗಳ ಇನ್ಕ್ಯುಬೇಷನ್ |
|
|
6. |
ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ (ಡಿಎಸ್ಟಿ) ಮತ್ತು ಇನ್ ಸ್ಟಿಟ್ಯೂಟ್ ನ್ಯಾಷನಲ್ ಡಿ ರೆಚೆರ್ಚೆ ಎನ್ ಸೈನ್ಸಸ್ ಮತ್ತು ಟೆಕ್ನಾಲಜೀಸ್ ಡು ನ್ಯೂಮೆರಿಕ್ (ಐಎನ್ಆರ್ ಐಎ) ನಡುವೆ ಡಿಜಿಟಲ್ ವಿಜ್ಞಾನಗಳ ಕೇಂದ್ರದ ಸ್ಥಾಪನೆ |
|
|
7. |
ಪ್ಯಾರಿಸ್-ಸ್ಯಾಕ್ಲೇ ವಿಶ್ವವಿದ್ಯಾಲಯದಲ್ಲಿ “ಕೃತಕ ಬುದ್ಧಿಮತ್ತೆ, ನಾವೀನ್ಯತೆ ಮತ್ತು ಸಂಸ್ಕೃತಿ” ಕುರಿತು ಐಸಿಸಿಆರ್ ಇಂಡಿಯಾ ಪೀಠದ ಸ್ಥಾಪನೆ |
|
|
8. |
ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಮತ್ತು ಫ್ರಾನ್ಸ್ ನ ಆರೋಗ್ಯ ದತ್ತಾಂಶ ತಾಣ ನಡುವೆ ಆಶಯ ಪತ್ರ |
|
|
9. |
ಹಾಲಿ ಇರುವ ಆರ್ಥಿಕ ಮತ್ತು ಹಣಕಾಸು ಮಾತುಕತೆಯ ಆಧಾರದ ಮೇಲೆ ಮುಂದಿನ ಐದು ವರ್ಷಗಳಲ್ಲಿ ದ್ವಿಪಕ್ಷೀಯ ವ್ಯಾಪಾರವನ್ನು ದ್ವಿಗುಣಗೊಳಿಸುವ ಗುರಿಯನ್ನು ಸಾಕಾರಗೊಳಿಸಲು ಉನ್ನತ ಮಟ್ಟದ ಕಾರ್ಯವಿಧಾನವನ್ನು ಸ್ಥಾಪಿಸುವುದು |
ವ್ಯಾಪಾರ, ಹೂಡಿಕೆ ಮತ್ತು ಪೂರೈಕೆ ಸರಪಳಿಗಳು |
|
10. |
ಆರ್ಥಿಕ ಭದ್ರತಾ ಸಂವಾದದ ಸಂಸ್ಥೆ |
|
|
11. |
ಭಾರತದಲ್ಲಿ ರೈಲ್ವೆ ಮತ್ತು ಹೈಸ್ಪೀಡ್ ರೈಲ್ವೆ ಅಭಿವೃದ್ಧಿಯ ಸಹಕಾರಕ್ಕಾಗಿ ಉದ್ದೇಶಿತ ಘೋಷಣೆ |
|
|
12. |
ವರ್ಗೀಕೃತ ಮಾಹಿತಿಯ ವಿನಿಮಯ ಮತ್ತು ರಕ್ಷಣೆ ಕುರಿತ ಸಾಮಾನ್ಯ ಭದ್ರತಾ ಒಪ್ಪಂದ |
ವ್ಯೂಹಾತ್ಮಕ ಮತ್ತು ಬಾಹ್ಯಾಕಾಶ
|
|
13. |
ಸೂಕ್ಷ್ಮ ಗುರುತ್ವಾಕರ್ಷಣೆ ಸಂಶೋಧನೆ ಮತ್ತು ಮಾನವ ಬಾಹ್ಯಾಕಾಶ ಪರಿಶೋಧನೆ ಕ್ಷೇತ್ರದಲ್ಲಿನ ಸಹಕಾರಕ್ಕೆ ಸಂಬಂಧಿಸಿದಂತೆ ಇಸ್ರೋ ಮತ್ತು ಸಿಎನ್ಇಎಸ್ ನಡುವಿನ ಉದ್ದೇಶಿತ ಪತ್ರ |
|
ಕ್ರ. ಸಂ. | ತಿಳಿವಳಿಕೆ ಒಪ್ಪಂದಗಳು/ ಒಪ್ಪಂದಗಳು/ ಘೋಷಣೆಗಳು | ವಿಸ್ತೀರ್ಣ |
|---|
*****
PM @narendramodi held productive talks with President @EmmanuelMacron in Nice. The leaders discussed cooperation in defence, space, technology, security and innovation. They also explored ways to strengthen economic ties and collaboration in critical minerals, healthcare and… pic.twitter.com/iUd8rb4DFo
— PMO India (@PMOIndia) June 14, 2026
Today’s talks with my friend, President Macron were exceptionally productive. Considering the longstanding friendship between our nations, we have decided to elevate our ties to a Special Global Strategic Partnership.
— Narendra Modi (@narendramodi) June 14, 2026
Our talks covered ways to deepen cooperation in key sectors… pic.twitter.com/u5qHR1f9Cz
India and France will keep working together to boost economic ties. The India-EU FTA provides unparalleled momentum in this regard. We are also launching an Economic Security Dialogue to ensure stronger supply chains in critical minerals and technology. Other areas where we will… pic.twitter.com/8B9FLRO2ep
— Narendra Modi (@narendramodi) June 14, 2026
Les entretiens d’aujourd’hui avec mon ami le Président Macron ont été exceptionnellement productifs. Au regard de l’amitié de longue date entre nos deux nations, nous avons décidé d’élever nos relations au rang de Partenariat stratégique global d’exception.
— Narendra Modi (@narendramodi) June 14, 2026
Nos échanges ont… pic.twitter.com/MtRO1m8q1W
L’Inde et la France continueront de travailler ensemble pour renforcer leurs liens économiques. L’accord de libre-échange Inde-UE offre à cet égard un élan sans précédent. Nous lançons également un Dialogue sur la sécurité économique afin de renforcer les chaînes… pic.twitter.com/Cd4TT7s2xf
— Narendra Modi (@narendramodi) June 14, 2026