ಪಿಎಂಇಂಡಿಯಾ
ತಿಳಿವಳಿಕೆ ಒಪ್ಪಂದಗಳು
|
1 |
ವಲಸೆ ಮತ್ತು ಸಂಚಾರ ಪಾಲುದಾರಿಕೆ ಕುರಿತ ತಿಳಿವಳಿಕೆ ಒಪ್ಪಂದ |
ಫಿನ್ಲೆಂಡ್ ಭಾರತೀಯ ವೃತ್ತಿಪರರಿಗೆ, ವಿಶೇಷವಾಗಿ ತಂತ್ರಜ್ಞಾನ ಮತ್ತು ನಾವೀನ್ಯತೆ ಕ್ಷೇತ್ರಗಳಲ್ಲಿಪ್ರಮುಖ ತಾಣವಾಗಿ ಹೊರಹೊಮ್ಮಿದೆ. ವಲಸೆ ಮತ್ತು ಚಲನಶೀಲತೆ ಪಾಲುದಾರಿಕೆ ಕುರಿತ ತಿಳಿವಳಿಕೆ ಒಪ್ಪಂದವು ಪ್ರತಿಭೆಗಳ ಚಲನಶೀಲತೆಯನ್ನು ಸುಗಮಗೊಳಿಸುತ್ತದೆ. |
|
2 |
ಪರಿಸರ ಸಹಕಾರ ಕುರಿತ ತಿಳಿವಳಿಕೆ ಒಪ್ಪಂದದ ನವೀಕರಣ |
2020 ರ ನವೆಂಬರ್‌ನಲ್ಲಿಸಹಿ ಹಾಕಲಾದ ಹಾಲಿ ತಿಳಿವಳಿಕೆ ಒಪ್ಪಂದದ ನವೀಕರಣ. ಇದು ಜೈವಿಕ ಇಂಧನ ಮತ್ತು ತ್ಯಾಜ್ಯದಿಂದ ಇಂಧನ ಪರಿಹಾರಗಳು, ವಿದ್ಯುತ್ ಸಂಗ್ರಹಣೆ ಮತ್ತು ಹೊಂದಿಕೊಳ್ಳುವ ನವೀಕರಿಸಬಹುದಾದ ಇಂಧನ ವ್ಯವಸ್ಥೆಗಳು, ಹಸಿರು ಹೈಡ್ರೋಜನ್ ಮತ್ತು ಪವನ, ಸೌರ ಮತ್ತು ಸಣ್ಣ ಜಲವಿದ್ಯುತ್ ಸೇರಿದಂತೆ ಸುಸ್ಥಿರತೆಗೆ ಕೊಡುಗೆ ನೀಡುವ ಸಹಯೋಗದ ಪ್ರಮುಖ ಕ್ಷೇತ್ರಗಳನ್ನು ಒಳಗೊಂಡಿದೆ. |
|
3 |
ಸಾಂಖ್ಯಿಕ ಕ್ಷೇತ್ರದಲ್ಲಿನ ಸಹಕಾರಕ್ಕಾಗಿ ತಿಳಿವಳಿಕೆ ಒಪ್ಪಂದ |
ಅಧಿಕೃತ ಸಾಂಖ್ಯಿಕ ಕ್ಷೇತ್ರದಲ್ಲಿಪರಸ್ಪರ ಸಹಕಾರ ಮತ್ತು ಅನುಭವ/ಉತ್ತಮ ರೂಢಿಗಳ ವಿನಿಮಯ ಹಾಗೂ ಸಹಯೋಗಕ್ಕಾಗಿ. |
ಕ್ರಮ ಸಂಖ್ಯೆ | ತಿಳಿವಳಿಕೆ ಒಪ್ಪಂದ | ಒಪ್ಪಂದ ವಿವರಣೆ |
|---|
ಪ್ರಕಟಣೆಗಳು
|
|
ಶೀರ್ಷಿಕೆ |
|
1 |
ಭಾರತ – ಫಿನ್ಲೆಂಡ್ ದ್ವಿಪಕ್ಷೀಯ ಸಂಬಂಧಗಳನ್ನು ಡಿಜಿಟಲೀಕರಣ ಮತ್ತು ಸುಸ್ಥಿರತೆಯಲ್ಲಿಕಾರ್ಯತಂತ್ರದ ಪಾಲುದಾರಿಕೆಗೆ ಏರಿಸುವುದು |
|
2 |
ಭಾರತದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಮತ್ತು ಫಿನ್ಲೆಂಡ್‌ನ ಅನ್ವೇಷಣಾ ಹಣಕಾಸು ಸಂಸ್ಥೆ ಬಿಸಿನೆಸ್ ಫಿನ್ಲೆಂಡ್ ನಡುವೆ ಅನುಷ್ಠಾನ ವ್ಯವಸ್ಥೆಯಡಿಯಲ್ಲಿಜಂಟಿ ಸಂಶೋಧನಾ ಕರೆ |
|
3 |
2030ರ ಹೊತ್ತಿಗೆ ಭಾರತ ಮತ್ತು ಫಿನ್ಲ್ಯಾಂಡ್ ನಡುವಿನ ದ್ವಿಪಕ್ಷೀಯ ವ್ಯಾಪಾರವನ್ನು ದುಪ್ಪಟ್ಟು ಮಾಡುವ ಗುರಿ ಹೊಂದಲಾಗಿದೆ (ಇತ್ತೀಚೆಗೆ ಮುಕ್ತಾಯಗೊಂಡ ಭಾರತ-ಐರೋಪ್ಯ ಒಕ್ಕೂಟ ಎಫ್.ಟಿ.ಎ. ಆಧರಿಸಿ)
|
|
4 |
ಡಿಜಿಟಲೀಕರಣ ಕುರಿತ ಅಂತರ-ವಲಯ ಜಂಟಿ ಕಾರ್ಯ ಗುಂಪು ಸ್ಥಾಪಿಸುವುದು (ಹೊಸ ಮತ್ತು ಉದಯೋನ್ಮುಖ ತಂತ್ರಜ್ಞಾನಗಳಾದ 5ಜಿ, 6ಜಿ, ಕ್ವಾಂಟಮ್ ಸಂವಹನ, ಉನ್ನತ ಕಾರ್ಯಕ್ಷ ಮತೆ ಮತ್ತು ಕ್ವಾಂಟಮ್ ಕಂಪ್ಯೂಟಿಂಗ್, ಕೃತಕ ಬುದ್ಧಿಮತ್ತೆ ಇತ್ಯಾದಿಗಳಲ್ಲಿಸಹಕಾರವನ್ನು ಮುಂದುವರಿಸುವುದು) |
|
5 |
6 ಜಿ ಕುರಿತು ಜಂಟಿ ಕಾರ್ಯಪಡೆ ರಚನೆ (ಫಿನ್ಲೆಂಡ್‌ನ ಔಲು ವಿಶ್ವವಿದ್ಯಾಲಯ ಮತ್ತು ಭಾರತ್ 6ಜಿ ಮೈತ್ರಿಯಿಂದ 6ಜಿ ಸಂಶೋಧನೆ) |
|
6 |
ಇಂಡೋ-ಫಿನ್ಲ್ಯಾಂಡ್ ಸ್ಟಾರ್ಟ್‌ಅಪ್ ಕಾರಿಡಾರ್ ಮೂಲಕ ಸ್ಟಾರ್ಟ್‌ಅಪ್ ಪರಿಸರ ವ್ಯವಸ್ಥೆಗಳ ಹೆಚ್ಚಿನ ಸಂಪರ್ಕ (ಹೆಲ್ಸಿಂಕಿಯ ಸ್ಲಶ್‌ನಲ್ಲಿಭಾರತೀಯ ಸ್ಟಾರ್ಟ್‌ಅಪ್‌ಗಳ ಸಕ್ರಿಯ ಭಾಗವಹಿಸುವಿಕೆ ಮತ್ತು ನವದೆಹಲಿಯ ಸ್ಟಾರ್ಟ್‌ಅಪ್ ಮಹಾಕುಂಭದಲ್ಲಿಫಿನ್ಲ್ಯಾಂಡ್ ಸ್ಟಾರ್ಟ್‌ಅಪ್‌ಗಳ ಸಕ್ರಿಯ ಪಾಲ್ಗೊಳ್ಳುವಿಕೆ) |
|
7 |
2026 ರಲ್ಲಿಭಾರತದಲ್ಲಿವಿಶ್ವ ವೃತ್ತಾಕಾರದ ಆರ್ಥಿಕ ವೇದಿಕೆಯ ಸಹ-ಆತಿಥ್ಯ (ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ ಮತ್ತು ಫಿನ್ನಿಷ್ ಇನ್ನೋವೇಶನ್ ಫಂಡ್ ಎಸ್‌ಐಟಿಆರ್‌ಎ) |
|
8 |
ಆಯಾ ವಿದೇಶಾಂಗ ಸಚಿವಾಲಯಗಳ ನಡುವೆ ಕಾನ್ಸುಲರ್ ಮಾತುಕತೆ ಸ್ಥಾಪಿಸುವುದು |
*****
Addressing the joint press meet with President Alexander Stubb of Finland. @alexstubb https://t.co/5EbPxNhi25
— Narendra Modi (@narendramodi) March 5, 2026
वर्ष 2026 की शुरुआत में ऐतिहासिक भारत-यूरोपियन यूनियन Free Trade Agreement हुआ।
— PMO India (@PMOIndia) March 5, 2026
ये Agreement भारत और फिनलैंड के बीच trade, investment और technology सहयोग को और प्रबल करेगा: PM @narendramodi
हम भारत-फिनलैंड संबंधों को एक strategic partnership in digitalisation and sustainability का रूप दे रहे हैं।
— PMO India (@PMOIndia) March 5, 2026
यह partnership, AI से लेकर 6G telecom तक, clean energy से लेकर quantum computing तक, कई हाइ-टेक क्षेत्रों में हमारे सहयोग को गति और ऊर्जा देगी: PM @narendramodi
हम इस बात पर भी एकमत हैं, कि बढ़ते हुए global challenges के समाधान के लिए Global institutions का reform, आवश्यक ही नहीं, urgent भी है।
— PMO India (@PMOIndia) March 5, 2026
और आतंकवाद के हर रूप को जड़ से समाप्त करना हमारी साझी प्रतिबद्धता है: PM @narendramodi
भारत और फिनलैंड, दोनों, rule of law, dialogue और diplomacy में विश्वास रखते हैं।
— PMO India (@PMOIndia) March 5, 2026
हम एकमत हैं कि केवल मिलिटरी कॉन्फ्लिक्ट से किसी भी मुद्दे का समाधान नहीं निकल सकता।
यूक्रेन हो या पश्चिमी एशिया, हम संघर्ष की शीघ्र समाप्ति और शांति के हर प्रयास का समर्थन करते रहेंगे: PM…