ಪಿಎಂಇಂಡಿಯಾ
ತಿಳಿವಳಿಕೆ ಒಪ್ಪಂದ / ಒಪ್ಪಂದ
|
1. |
ಐ.ಆರ್.ಇ.ಎಲ್. (ಇಂಡಿಯಾ) ಲಿಮಿಟೆಡ್ ಮತ್ತು ವಿಯಟ್ನಾಂನ ಇನ್ ಸ್ಟಿಟ್ಯೂಟ್ ಫಾರ್ ಟೆಕ್ನಾಲಜಿ ಆಫ್ ರೇಡಿಯೋಆಕ್ಟಿವ್ ಅಂಡ್ ರೇರ್ ಎಲಿಮೆಂಟ್ಸ್ (ಐ.ಟಿ.ಆರ್.ಆರ್.ಇ.) ನಡುವೆ ಪರಸ್ಪರ ಸಹಕಾರಕ್ಕಾಗಿ ತಿಳಿವಳಿಕೆ ಒಪ್ಪಂದ |
ಈ ತಿಳಿವಳಿಕೆ ಒಪ್ಪಂದವು ಅಪರೂಪದ ಭೂಮಿಯ ಅಂಶಗಳು ಮತ್ತು ಇತರ ಹೊಸ ಯುಗದ ತಂತ್ರಜ್ಞಾನಗಳ ಕ್ಷೇತ್ರಗಳಲ್ಲಿ ದ್ವಿಪಕ್ಷೀಯ ಸಹಕಾರವನ್ನು ವಿಸ್ತರಿಸಲು ಎರಡೂ ಕಡೆಯ ದೀರ್ಘಕಾಲದ ಬದ್ಧತೆಯನ್ನು ಔಪಚಾರಿಕಗೊಳಿಸುತ್ತದೆ.
|
|
2. |
ಭಾರತದ ಸಂಸ್ಕೃತಿ ಸಚಿವಾಲಯ ಮತ್ತು ವಿಯೆಟ್ನಾಂನ ಸಂಸ್ಕೃತಿ, ಕ್ರೀಡೆ ಮತ್ತು ಪ್ರವಾಸೋದ್ಯಮ ಸಚಿವಾಲಯದ ನಡುವೆ 2026-30ನೇ ಸಾಲಿಗೆ ಸಾಂಸ್ಕೃತಿಕ ವಿನಿಮಯ ಕಾರ್ಯಕ್ರಮ |
ಭಾರತ ಮತ್ತು ವಿಯೆಟ್ನಾಂ ನಡುವೆ 1976ರಲ್ಲಿ ಸಾಂಸ್ಕೃತಿಕ ಒಪ್ಪಂದಕ್ಕೆ ಅಂಕಿತ ಹಾಕಲಾಯಿತು. ಈ ಒಪ್ಪಂದದ ಅಡಿಯಲ್ಲಿ ಕೈಗೊಳ್ಳಬೇಕಾದ ನಿರ್ದಿಷ್ಟ ಚಟುವಟಿಕೆಗಳು ಮತ್ತು ವಿನಿಮಯಗಳನ್ನು ಐದು ವರ್ಷಗಳ ಅವಧಿಗೆ (2026-2030) ಮಾನ್ಯವಾಗಿರುವಸಾಂಸ್ಕೃತಿಕ ವಿನಿಮಯ ಕಾರ್ಯಕ್ರಮ (ಸಿಇಪಿ) ಚೌಕಟ್ಟಿನೊಳಗೆ ಒಪ್ಪಿಕೊಳ್ಳಲಾಗಿದೆ. |
|
3. |
ಡಿಜಿಟಲ್ ಪಾವತಿಯಲ್ಲಿ ಪಾವತಿ ವ್ಯವಸ್ಥೆ ಮತ್ತು ನಾವಿನ್ಯತೆ ಕ್ಷೇತ್ರದಲ್ಲಿನ ಸಹಕಾರಕ್ಕಾಗಿ ಭಾರತೀಯ ರಿಸರ್ವ್ ಬ್ಯಾಂಕ್ (ಆರ್ ಬಿಐ) ಮತ್ತು ಸ್ಟೇಟ್ ಬ್ಯಾಂಕ್ ಆಫ್ ವಿಯೆಟ್ನಾಂ (ಎಸ್ ಬಿವಿ) ನಡುವೆ ತಿಳಿವಳಿಕೆ ಒಪ್ಪಂದ |
ಈ ತಿಳಿವಳಿಕೆ ಒಪ್ಪಂದವು ಹಣಕಾಸು ನಾವಿನ್ಯತೆ ಮತ್ತು ಡಿಜಿಟಲ್ ಪಾವತಿ ಕ್ಷೇತ್ರದಲ್ಲಿ ಸಹಕಾರಕ್ಕಾಗಿ ಚೌಕಟ್ಟನ್ನು ಸ್ಥಾಪಿಸುವ ಗುರಿಯನ್ನು ಹೊಂದಿದೆ.
|
|
4. |
ಭಾರತದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಕೇಂದ್ರೀಯ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆ (ಸಿಡಿಎಸ್ ಸಿಒ) ಮತ್ತು ವಿಯೆಟ್ನಾಂನ ಆರೋಗ್ಯ ಸಚಿವಾಲಯದ ವಿಯಟ್ನಾಂನ ಔಷಧ ಆಡಳಿತ (ಡಿಎವಿ) ನಡುವೆ ವೈದ್ಯಕೀಯ ಉತ್ಪನ್ನಗಳ ನಿಯಂತ್ರಣ ಕ್ಷೇತ್ರದಲ್ಲಿನ ಸಹಕಾರಕ್ಕಾಗಿ ತಿಳಿವಳಿಕೆ ಒಪ್ಪಂದ |
ಈ ತಿಳಿವಳಿಕೆ ಒಪ್ಪಂದವು ಔಷಧಗಳು, ಜೈವಿಕ ಉತ್ಪನ್ನಗಳು, ವೈದ್ಯಕೀಯ ಸಾಧನಗಳು ಮತ್ತು ಸೌಂದರ್ಯವರ್ಧಕಗಳು ಸೇರಿದಂತೆ ವೈದ್ಯಕೀಯ ಉತ್ಪನ್ನಗಳ ನಿಯಂತ್ರಣ ಕ್ಷೇತ್ರದಲ್ಲಿ ಸಹಕಾರಕ್ಕಾಗಿ ಚೌಕಟ್ಟನ್ನು ಸ್ಥಾಪಿಸಲು ಪ್ರಯತ್ನಿಸುತ್ತದೆ.
|
|
5. |
ಮುಂಬೈನ ಬೃಹನ್ಮುಂಬೈ ಮುನಿಸಿಪಲ್ ಕಾರ್ಪೊರೇಷನ್ ಮತ್ತು ಹೋ ಚಿ ಮಿನ್ಹ್ ನಗರ ಜನತಾ ಸಮಿತಿ ನಡುವೆ ಸ್ನೇಹ ಮತ್ತು ಸಹಕಾರ ಸ್ಥಾಪನೆಗಾಗಿ ತಿಳಿವಳಿಕೆ ಒಪ್ಪಂದ |
ಈ ಒಪ್ಪಂದವು ಎರಡೂ ಬೃಹತ್ ನಗರಗಳನ್ನು ನಗರ ನಿರ್ವಹಣೆ ಮತ್ತು ಆರ್ಥಿಕ ಅಭಿವೃದ್ಧಿಯಲ್ಲಿ ಪರಿಣತಿಯನ್ನು ಹಂಚಿಕೊಳ್ಳಲು ಅನುವು ಮಾಡಿಕೊಡಲು ಔಪಚಾರಿಕ ಚೌಕಟ್ಟನ್ನು ಸ್ಥಾಪಿಸುವ ಗುರಿಯನ್ನು ಹೊಂದಿದೆ. |
|
6. |
ಐಸಿಸಿಆರ್ ಮತ್ತು ವಿಜ್ಞಾನ ಮತ್ತು ಶಿಕ್ಷಣ ವಿಶ್ವವಿದ್ಯಾಲಯ – ದಿ ಡಾ ನಾಂಗ್ ವಿಶ್ವವಿದ್ಯಾಲಯ ಈ ತಿಳಿವಳಿಕೆ ಒಪ್ಪಂದವು ವಿಯೆಟ್ನಾಂನ ಡಾ ನಾಂಗ್ ವಿಶ್ವವಿದ್ಯಾಲಯದಲ್ಲಿ ಐಸಿಸಿಆರ್ ಪೀಠವನ್ನು ಸ್ಥಾಪಿಸುತ್ತದೆ. |
ನಡುವೆ ಭಾರತೀಯ ಅಧ್ಯಯನದ ಐಸಿಸಿಆರ್ ಪೀಠ ಸ್ಥಾಪನೆಗೆ ತಿಳಿವಳಿಕೆ ಒಪ್ಪಂದ
|
|
7. |
ರಾಜಗಿರ್ ನ ನಳಂದಾ ವಿಶ್ವವಿದ್ಯಾಲಯ ಮತ್ತು ಹನೋಯ್ ನ ಹೋ ಚಿ ಮಿನ್ಹ್ ರಾಷ್ಟ್ರೀಯ ರಾಜಕೀಯ ಅಕಾಡಮಿ (ಎಚ್.ಸಿ.ಎಂ.ಎ.) ನಡುವೆ ತಿಳಿವಳಿಕೆ ಒಪ್ಪಂದ |
ಈ ತಿಳಿವಳಿಕೆ ಒಪ್ಪಂದವು ವಿಯೆಟ್ನಾಂಗೆ ಸಾಮರ್ಥ್ಯ ವರ್ಧನೆ ಮತ್ತು ತರಬೇತಿಗೆ ಅನುಕೂಲವಾಗುವಂತೆ ಭಾರತದ ದೀರ್ಘಕಾಲದ ಉಪಕ್ರಮಗಳನ್ನು ಬಲಪಡಿಸುತ್ತದೆ. |
|
8. |
ಭಾರತದ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಮತ್ತು ವಿಯೆಟ್ನಾಂನ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯದ ನಡುವೆ ಡಿಜಿಟಲ್ ತಂತ್ರಜ್ಞಾನ ಕ್ಷೇತ್ರದಲ್ಲಿನ ಸಹಕಾರಕ್ಕಾಗಿ ತಿಳಿವಳಿಕೆ ಒಪ್ಪಂದ |
| ಈ ತಿಳಿವಳಿಕೆ ಒಪ್ಪಂದವು ಡಿಜಿಟಲ್ ತಂತ್ರಜ್ಞಾನ ಮತ್ತು ಐಟಿ ಡೊಮೇನ್ ನಲ್ಲಿ ಸಹಕಾರವನ್ನು ಬಲಪಡಿಸುವ ದ್ವಿಪಕ್ಷೀಯ ಬದ್ಧತೆಯನ್ನು ಆಳಗೊಳಿಸುತ್ತದೆ.
|
|
9. |
ಎನ್.ಪಿ.ಸಿ.ಐ. ಅಂತಾರಾಷ್ಟ್ರೀಯ ಪಾವತಿ ನಿಯಮಿತ (ಎನ್.ಐ.ಪಿ.ಎಲ್.) ಮತ್ತು ವಿಯೆಟ್ನಾಂನ ರಾಷ್ಟ್ರೀಯ ಪಾವತಿ ನಿಗಮ (ಎನ್.ಎ.ಪಿ.ಎ.ಎಸ್.) ನಡುವೆ ತಿಳಿವಳಿಕೆ ಒಪ್ಪಂದ |
ಈ ತಿಳಿವಳಿಕೆ ಒಪ್ಪಂದವು ಭಾರತದ ಎನ್ಐಪಿಎಲ್ ಮತ್ತು ವಿಯೆಟ್ನಾಂನ ಎನ್ಎಪಿಎಎಸ್ ನಡುವೆ ಪಾವತಿಗಳನ್ನು ಸಕ್ರಿಯಗೊಳಿಸಲು ಗಡಿಯಾಚೆಗಿನ ಕ್ಯೂಆರ್ ಕೋಡ್ ಪರಸ್ಪರ ಕಾರ್ಯಸಾಧ್ಯತೆಯ ಸಾಂಸ್ಥಿಕ ಸಂಪರ್ಕವನ್ನು ಸ್ಥಾಪಿಸುತ್ತದೆ. |
|
10. |
ಸಾರ್ವಜನಿಕ ವಲಯದ ಲೆಕ್ಕಪರಿಶೋಧನಾ ಕ್ಷೇತ್ರದಲ್ಲಿ ಭಾರತದ ಮಹಾಲೇಖನ ನಿಯಂತ್ರಕ ಮತ್ತು ಮಹಾ ಲೆಕ್ಕ ಪರಿಶೋಧಕರ ಕಚೇರಿ ಮತ್ತು ವಿಯಟ್ನಾಂ ರಾಜ್ಯ ಲೆಕ್ಕಪರಿಶೋಧನಾ ಕಚೇರಿ ನಡುವೆ ತಿಳಿವಳಿಕೆ ಒಪ್ಪಂದ |
ಈ ತಿಳಿವಳಿಕೆ ಒಪ್ಪಂದವು ಭಾರತ ಮತ್ತು ವಿಯೆಟ್ನಾಂನ ಎರಡು ಲೆಕ್ಕಪರಿಶೋಧನಾ ಸಂಸ್ಥೆಗಳ ನಡುವಿನ 2010ರ ತಿಳಿವಳಿಕೆ ಒಪ್ಪಂದವನ್ನು ನವೀಕರಿಸುತ್ತದೆ ಮತ್ತು ಅದನ್ನು ಹೆಚ್ಚು ಹೊಂದಿಕೊಳ್ಳುವ ಮತ್ತು ಕ್ರಿಯಾತ್ಮಕವಾಗಿಸುತ್ತದೆ. |
|
11. |
ಪ್ರವಾಸೋದ್ಯಮ ಕ್ಷೇತ್ರದಲ್ಲಿನ ಸಹಕಾರಕ್ಕಾಗಿ ಭಾರತದ ಪ್ರವಾಸೋದ್ಯಮ ಸಚಿವಾಲಯ ಮತ್ತು ವಿಯೆಟ್ನಾಂನ ಕ್ರೀಡೆ, ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಸಚಿವಾಲಯದ ನಡುವೆ ತಿಳಿವಳಿಕೆ ಒಪ್ಪಂದ. |
ಈ ತಿಳಿವಳಿಕೆ ಒಪ್ಪಂದವು ಉಭಯ ದೇಶಗಳ ಜನರ ನಡುವಿನ ಸಂಪರ್ಕವನ್ನು ಉತ್ತೇಜಿಸುತ್ತದೆ.
|
|
12. |
ಐಸಿಸಿಆರ್ ಮತ್ತು ಸಮಾಜ ವಿಜ್ಞಾನ ಮತ್ತು ಮಾನವಿಕ ವಿಶ್ವವಿದ್ಯಾಲಯ ನಡುವೆ ಭಾರತೀಯ ಅಧ್ಯಯನದ ಐಸಿಸಿಆರ್ ಪೀಠ ಸ್ಥಾಪನೆಗಾಗಿ ತಿಳಿವಳಿಕೆ ಒಪ್ಪಂದ |
ಈ ತಿಳಿವಳಿಕೆ ಒಪ್ಪಂದವು ಸಮಾಜ ವಿಜ್ಞಾನ ಮತ್ತು ಮಾನವಿಕಗಳ ವಿಶ್ವವಿದ್ಯಾಲಯದಲ್ಲಿ ಐಸಿಸಿಆರ್ ಪೀಠವನ್ನು ಸ್ಥಾಪಿಸುತ್ತದೆ.
|
|
13. |
ಗ್ಯಾನ್ ಭಾರತಂ, ಸಂಸ್ಕೃತಿ ಸಚಿವಾಲಯ ಮತ್ತು ವಿಯೆಟ್ನಾಂ ರಾಷ್ಟ್ರೀಯ ವಿಶ್ವವಿದ್ಯಾಲಯ, ಹೋ ಚಿ ಮಿನ್ಹ್ ಸಿಟಿ (ಯುಎಸ್ಎಸ್ಎಚ್, ವಿಎನ್ ಯುಎಚ್ ಸಿಎಂ) ನಡುವೆ ಚಾಮ್ ಹಸ್ತಪ್ರತಿಗಳ ಡಿಜಿಟಲೀಕರಣಕ್ಕಾಗಿ ತಿಳಿವಳಿಕೆ ಒಪ್ಪಂದ |
ಪ್ರಸ್ತುತ ವಿಯೆಟ್ನಾಂನಲ್ಲಿ ಸಂರಕ್ಷಿಸಲಾದ ಭಾರತೀಯ ಮೂಲದ ಚಾಮ್ ಹಸ್ತಪ್ರತಿಗಳ ಸಮೀಕ್ಷೆ, ದಾಖಲೀಕರಣ, ಸಂರಕ್ಷಣೆ, ಡಿಜಿಟಲೀಕರಣ ಮತ್ತು ಆನ್ಲೈನ್ ಪ್ರಸಾರಕ್ಕಾಗಿ ಎನ್ಎಂಎಂ, ಇಂದಿರಾ ಗಾಂಧಿ ನ್ಯಾಷನಲ್ ಸೆಂಟರ್ ಫಾರ್ ಆರ್ಟ್ಸ್ ಮತ್ತು ಯುಎಸ್ಎಸ್ಎಚ್, ವಿಎನ್ಯುಎಚ್ಸಿಎಂ ನಡುವೆ ಸಾಂಸ್ಥಿಕ ಸಂಪರ್ಕವನ್ನು ಈ ತಿಳಿವಳಿಕೆ ಒಪ್ಪಂದವು ಸ್ಥಾಪಿಸುತ್ತದೆ. |
ಕ್ರ. ಸಂ. | ಶೀರ್ಷಿಕೆ | ಸಂಕ್ಷಿಪ್ತ ವಿವರಣೆ |
|---|
ಪ್ರಕಟಣೆಗಳು
|
ಕ್ರ.ಸಂ |
ಶೀರ್ಷಿಕೆ |
|
1. |
ದ್ವಿಪಕ್ಷೀಯ ಸಂಬಂಧಗಳನ್ನು ವರ್ಧಿತ ಸಮಗ್ರ ವ್ಯೂಹಾತ್ಮಕ ಪಾಲುದಾರಿಕೆಗೆ ಏರಿಸುವುದು |
|
2. |
2030 ರ ವೇಳೆಗೆ 25 ಬಿಲಿಯನ್ ಡಾಲರ್ ಹೊಸ ವ್ಯಾಪಾರ ಗುರಿ |
|
3. |
ವಿಯೆಟ್ನಾಂ ಇಂಡೋ ಪೆಸಿಫಿಕ್ ಸಾಗರ ಉಪಕ್ರಮ (ಐಪಿಒಐ) ಸೇರ್ಪಡೆಯಾಗಿದೆ |
|
4. |
ವಿಯೆಟ್ನಾಂಗೆ ಭಾರತೀಯ ದ್ರಾಕ್ಷಿ ಮತ್ತು ಭಾರತಕ್ಕೆ ವಿಯೆಟ್ನಾಮೀಸ್ ಡ್ಯೂರಿಯನ್ ರಫ್ತು ಘೋಷಣೆ |
|
5. |
ಮೈ ಸನ್ ನಲ್ಲಿ ಯುನೆಸ್ಕೋ ವಿಶ್ವ ಪರಂಪರೆಯ ತಾಣದಲ್ಲಿ ಸೈಟ್ ಇಂಟರ್ ಪ್ರಿಟೇಶನ್ ಸೆಂಟರ್ ಸ್ಥಾಪನೆ |
*****
Addressing the joint press meet with President of Vietnam, Mr. To Lam.
— Narendra Modi (@narendramodi) May 6, 2026
https://t.co/ILXwDMIxkl
हमारी साझा विरासत को जीवंत रखने के लिए, हम वियतनाम के प्राचीन चम्पा सभ्यता के मी सॉन और न्हान टवर मंदिरों का restoration कर रहे हैं।
— PMO India (@PMOIndia) May 6, 2026
अब हम चम्पा सभ्यता की manuscripts को भी digitalize करेंगे,
और इस अमूल्य धरोहर को आने वाली पीढ़ियों के लिए संरक्षित करेंगे: PM @narendramodi
भारत और वियतनाम की साझेदारी में, विरासत और विकास- दोनों का महत्व है।
— PMO India (@PMOIndia) May 6, 2026
पिछले वर्ष, जब भारत से बौद्ध अवशेष वियतनाम गए,
तो उनके दर्शन, डेढ़ करोड़ से अधिक, यानि पूरे वियतनाम की population के 15% लोगों ने किया था: PM @narendramodi
हमारी drug authorities के बीच MOU से अब भारत की दवाइयों का वियतनाम में access बढ़ेगा।
— PMO India (@PMOIndia) May 6, 2026
भारत के agriculture, fisheries और animal products का भी,
वियतनाम तक export और सुगम होने जा रहा है: PM @narendramodi
Financial connectivity को भी boost करने के लिए, आज हमने अपने central banks के बीच सहयोग बढ़ाने का निर्णय किया है।
— PMO India (@PMOIndia) May 6, 2026
भारत के UPI और वियतनाम के फास्ट पेमेंट सिस्टम भी जल्द ही लिंक होने जा रहे हैं: PM @narendramodi
वियतनाम भारत की Act East Policy और विज़न महासागर का एक मुख्य स्तंभ है।
— PMO India (@PMOIndia) May 6, 2026
इंडो-पैसिफिक क्षेत्र में भी हमारा common outlook है।
हम अपनी सुदृढ़ होती हुई रक्षा और सुरक्षा सहयोग से, rule-of-law, शांति, स्थिरता और समृद्धि के प्रति योगदान देते रहेंगे।
वियतनाम के सहयोग से भारत, आसियान…
पहलगाम आतंकी हमले की कड़ी निंदा करने और आतंकवाद के विरुद्ध हमारे संघर्ष में साथ खड़े रहने के लिए हम वियतनाम के आभारी हैं: PM @narendramodi
— PMO India (@PMOIndia) May 6, 2026