ಪಿಎಂಇಂಡಿಯಾ
Prime Minister Narendra Modi today greeted the nation on the occasion of Bhai Dhuj, the festival that fosters ties between brothers and sisters
ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಇಂದು ಸೋದರ ಸೋದರಿಯರ ಬಂಧವನ್ನು ಬೆಸೆಯುವ ಭಾಯಿದೂಜ್ ಹಬ್ಬಕ್ಕೆ ರಾಷ್ಟ್ರ ಜನತೆಗೆ ಶುಭ ಕೋರಿದ್ದಾರೆ.
भाई-बहन के स्नेह और प्यार के प्रतीक पर्व भाई दूज पर आप सभी को बहुत-बहुत बधाई। यह पावन-पुनीत अवसर आपसी रिश्तों को और प्रगाढ़ करे।
ಸೋದರ ಸೋದರಿಯರ ಪ್ರೀತಿಯ ಪ್ರತೀಕವಾದ ಭಾಯಿದೂಜ್ ಹಬ್ಬದಾಚರಣೆಗೆ ನಿಮ್ಮೆಲ್ಲರಿಗೂ ಹಾರ್ದಿಕ ಶುಭಾಶಯಗಳು. ಈ ಪವಿತ್ರ ಪುನೀತ ಸಂದರ್ಭ ಆಂತರಿಕ ಸಂಬಂಧಗಳನ್ನು ಮತ್ತಷ್ಟು ಬಲಿಷ್ಟಗೊಳಿಸಲಿ.
— Narendra Modi (@narendramodi) October 29, 2019
भाई-बहन के स्नेह और प्यार के प्रतीक पर्व भाई दूज पर आप सभी को बहुत-बहुत बधाई। यह पावन-पुनीत अवसर आपसी रिश्तों को और प्रगाढ़ करे।
— Narendra Modi (@narendramodi) October 29, 2019