Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಭಾರತವು ಡಾ ಎ ಪಿ ಜೆ ಅಬ್ದುಲ್ ಕಲಾಂ ರವರವರಿಗೆ ಅವರ ಜನ್ಮ ದಿನಾಚರಣೆಯಂದು ಗೌರವ ಸಲ್ಲಿಸಿತು


ಪ್ರಧಾನಿ ನರೇಂದ್ರ ಮೋದಿಯವರು ಇಂದು ಭಾರತದ ಮಾಜಿ ರಾಷ್ಟ್ರಪತಿ ಡಾ ಎ ಪಿ ಜೆ ಅಬ್ದುಲ್ ಕಲಾಂ ರವರಿಗೆ ಅವರ ಜನ್ಮ ದಿನಾಚರಣೆಯಂದು ಗೌರವ ಸಲ್ಲಿಸಿದರು.

ಶ್ರೀ ಮೋದಿ ಅವರು, “ಶ್ರೀ ಕಲಾಂ ಅವರು 21 ನೇ ಶತಮಾನದಲ್ಲಿ ಬಲವಾದ ಮತ್ತು ಆಧುನಿಕ ಭಾರತದ ದೂರದೃಷ್ಟಿಯನ್ನು ಹೊಂದಿದ್ದರು ಮತ್ತು ಅದನ್ನು ಸಾಧಿಸಲು ತಮ್ಮ ಇಡೀ ಜೀವನ ಶ್ರಮಿಸಿದರು. ಅವರ ಆದರ್ಶಮಯ ಜೀವನವು ಪ್ರತಿಯೊಬ್ಬ ಭಾರತೀಯರಿಗೂ ಸ್ಫೂರ್ತಿದಾಯಕವಾಗಿದೆ ” ಎಂದು ಹೇಳಿದರು.

ಭಾರತವು ಡಾ ಎ ಪಿ ಜೆ ಅಬ್ದುಲ್ ಕಲಾಂ ಜಿ ಯವರಿಗೆ ಅವರ ಜಯಂತಿಯಂದು ಗೌರವ ಸಲ್ಲಿಸಿತು.