ಪಿಎಂಇಂಡಿಯಾ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು 46ನೇ ಫಿಡೇ ಚೆಸ್ ಒಲಿಂಪಿಯಾಡ್ನಲ್ಲಿ ಯಶಸ್ಸುಗಳಿಸಿರುವ ಭಾರತೀಯ ಚೆಸ್ ಆಟಗಾರರನ್ನು ಅಭಿನಂದಿಸಿದರು.
ಆಟಗಾರರ ಉತ್ಸಾಹ ಮತ್ತು ದೃಢಸಂಕಲ್ಪ ಅನುಕರಣೀಯ ಎಂದು ಪ್ರಧಾನ ಮಂತ್ರಿಗಳು ಹೇಳಿದರು. ಈ ಯಶಸ್ಸುಗಳು ಇನ್ನೂ ಹಲವು ಯುವಕರು ಚೆಸ್ ಆಡಲು ಮತ್ತು ಕ್ರೀಡೆಯಲ್ಲಿ ಉತ್ತಮ ಸಾಧನೆ ಮಾಡಲು ಉತ್ತೇಜನ ನೀಡಲಿ ಎಂದು ಶ್ರೀ ನರೇಂದ್ರ ಮೋದಿ ಅವರು ಭರವಸೆ ವ್ಯಕ್ತಪಡಿಸಿದ್ದಾರೆ.
ಪ್ರಧಾನಮಂತ್ರಿ ತಮ್ಮ X ಪೋಸ್ಟ್ನಲ್ಲಿ ಹೀಗೆ ಹಂಚಿಕೊಂಡಿದ್ದಾರೆ:
“ನಮ್ಮ ಚೆಸ್ ಆಟಗಾರರಿಗೆ ಅಭಿನಂದನೆಗಳು! ಅವರ ಉತ್ಸಾಹ ಮತ್ತು ದೃಢಸಂಕಲ್ಪ ಅನುಕರಣೀಯ.
ಈ ಯಶಸ್ಸುಗಳು ಇನ್ನೂ ಹಲವು ಯುವಕರು ಚೆಸ್ ಆಡಲು ಮತ್ತು ಉತ್ತಮ ಸಾಧನೆ ಮಾಡಲು ಉತ್ತೇಜನ ನೀಡಲಿ.”
*****
Congratulations to our Chess players! Their passion and determination are exemplary.
— Narendra Modi (@narendramodi) September 28, 2026
May these successes motivate several more youngsters to play chess and excel. https://t.co/u1OyYs6LAj