ಪಿಎಂಇಂಡಿಯಾ
ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಚಿನ್ನ ಗೆದ್ದ ವೈಟ್ ಲಿಫ್ಟರ್ ಸಂಜಿತಾ ಚಾನು ಅವರನ್ನು ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಭಿನಂದಿಸಿದ್ದಾರೆ.
“ ಭಾರತಕ್ಕೆ ಎರಡನೇ ಚಿನ್ನ !. ಮಹಿಳೆಯರ ಭಾರ ಎತ್ತುವ ಸ್ಪರ್ಧೆಯ 53 ಕಿಲೋ ಗ್ರಾಂ ವಿಭಾಗದಲ್ಲಿ ಚಿನ್ನ ಗೆದ್ದ ಕೆ. ಸಂಜಿತಾ ಚಾನು ಅವರಿಗೆ ಅಭಿನಂದನೆಗಳು. ಇಂತಹ ವಿಶಿಷ್ಟ ಸಾಧನೆಯಿಂದ ಭಾರತ ಭಾರೀ ಸಂತಸ ಅನುಭವಿಸುತ್ತಿದೆ “ ಎಂದು ಪ್ರಧಾನ ಮಂತ್ರಿ ಹೇಳಿದ್ದಾರೆ.
ವೈಟ್ ಲಿಫ್ಟರ್ ಕುಮುಖ್ ಚಾಮ್ ಸಂಜಿತಾ ಚಾನು ಅವರು ಆಸ್ಟ್ರೇಲಿಯಾದ ಗೋಲ್ಡ್ ಕೋಸ್ಟ್ ಸಿಟಿಯಲ್ಲಿ ನಡೆಯುತ್ತಿರುವ 2018 ರ ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಭಾರತಕ್ಕೆ ಇಂದು ಎರಡನೇ ಚಿನ್ನದ ಪದಕ ದೊರಕಿಸಿಕೊಟ್ಟರು.
A second Gold for India! Congratulations to K Sanjita Chanu on winning the Gold Medal in the Women’s 53 kg weightlifting event. The nation is overjoyed by this exemplary performance: PM @narendramodi #GC2018 @GC2018 pic.twitter.com/nGcRymiry8
— PMO India (@PMOIndia) April 6, 2018