ಪಿಎಂಇಂಡಿಯಾ
|
1 |
ಗಣತಂತ್ರ ರಾಷ್ಟ್ರ ಭಾರತದ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ ) ಮತ್ತು ಭೂತಾನದ ರಾಯಲ್ ಸರಕಾರದ ಮಾಹಿತಿ ತಂತ್ರಜ್ಞಾನ ಮತ್ತು ದೂರಸಂಪರ್ಕ (ಡಿ.ಐ.ಟಿ.ಟಿ.) ನಡುವೆ ದಕ್ಷಿಣ ಏಶ್ಯಾ ಉಪಗ್ರಹ ಬಳಕೆಗಾಗಿ ಸ್ಯಾಟ್ಕಾಂ ಜಾಲ ಸ್ಥಾಪನೆಗೆ ಒಪ್ಪಂದ |
ಸ್ಯಾಟ್ ಕಾಂ ನಿರ್ದೇಶಕರು, ಇಸ್ರೋ ಕೇಂದ್ರ ಕಚೇರಿ, ಬಾಹ್ಯಾಕಾಶ ಇಲಾಖೆ. |
ನಿರ್ದೇಶಕರು, ಡಿ.ಐ.ಟಿ.ಟಿ. , ಮಾಹಿತಿ ಮತ್ತು ಸಂಪರ್ಕ ಸಚಿವಾಲಯ. |
|
2 |
ಭೂತಾನ್ ಸರಕಾರದ ಮಾಹಿತಿ ಮತ್ತು ಸಂಪರ್ಕ ಸಚಿವಾಲಯಾದ ವಿಮಾನ ಅಪಘಾತ ತನಿಖಾ ಘಟಕ ( ಎ.ಎ.ಐ.ಯು.) ಮತ್ತು ಭಾರತ ಸರಕಾರದ ವಾಯು ಅಪಘಾತ ಮತ್ತು ಘಟನಾ ತನಿಖಾ ಸಹಕಾರಕ್ಕೆ ಸಂಬಂಧಿಸಿದಂತೆ ವಾಯು ಯಾನ ಸಚಿವಾಲಯದ ವಿಮಾನ ಅಪಘಾತ ತನಿಖಾ ಬ್ಯೂರೋ ನಡುವೆ ತಿಳುವಳಿಕಾ ಒಡಂಬಡಿಕೆ. |
ಶ್ರೀ ಅರವಿಂದೋ ಹಾಂಡಾ , ಮಹಾನಿರ್ದೇಶಕರು, ವಿಮಾನ ಅಪಘಾತ ಮತ್ತು ತನಿಖಾ ಬ್ಯೂರೋ (ಎ.ಎ.ಐ.ಬಿ.) , ನಾಗರಿಕ ವಾಯುಯಾನ ಸಚಿವಾಲಯ. |
ಶ್ರೀ ಪೆಂಬಾ ವಾಂಗ್ಚುಕ್ , ಹಂಗಾಮಿ ಕಾರ್ಯದರ್ಶಿ, ಮಾಹಿತಿ ಮತ್ತು ಸಂಪರ್ಕ ಸಚಿವಾಲಯ. |
|
3 |
ಭಾರತದ ರಾಷ್ಟ್ರೀಯ ಜ್ಞಾನ ಜಾಲ, ರಾಷ್ಟ್ರೀಯ ಮಾಹಿತಿ ಕೇಂದ್ರ, ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಮತ್ತು ಮಾಹಿತಿ ತಂತ್ರಜ್ಞಾನ ಹಾಗು ದೂರಸಂಪರ್ಕ (ಡ್ರಕ್ ಸಂಶೋಧನಾ ಮತ್ತು ಶಿಕ್ಷಣ ಜಾಲದ ನಡುವೆ ತಿಳುವಳಿಕಾ ಒಡಂಬಡಿಕೆ
|
ಆರ್.ಎಸ್. ಮಣಿ, ಯೋಜನಾ ನಿರ್ದೇಶಕರು, ರಾಷ್ಟ್ರೀಯ ಜ್ಞಾನ ಜಾಲ. |
ಶ್ರೀ. ಜಿಗ್ಮೆ ಟೆಂಜಿನ್, ನಿರ್ದೇಶಕರು, ಮಾಹಿತಿ ಮತ್ತು ಸಂಪರ್ಕ ಸಚಿವಾಲಯ. |
|
4 |
ಪಿ.ಟಿ.ಸಿ. ಇಂಡಿಯಾ ಲಿಮಿಟೆಡ್ ಮತ್ತು ಮತ್ತು ಡ್ರಕ್ ಗ್ರೀನ್ ಪವರ್ ಕಾರ್ಪೋರೇಶನ್ ಲಿಮಿಟೆಡ್ ನಡುವೆ ಮಾಂಗ್ಡೆಚ್ಚು ವಿದ್ಯುತ್ ಮಾರಾಟ ಮತ್ತು ಖರೀದಿಗೆ ಒಪ್ಪಂದ |
ದೀಪಕ್ ಅಮಿತಾಭ್, ಅಧ್ಯಕ್ಷರು ಮತ್ತು ಆಡಳಿತ ನಿರ್ದೇಶಕರು, ಪಿ.ಟಿ.ಸಿ. ಇಂಡಿಯಾ ಲಿಮಿಟೆಡ್. |
ದಾಶೋ ಚೆವಾಂಗ್ ರಿಂಜಿನ್, ಆಡಳಿತ ನಿರ್ದೇಶಕರು, ಡ್ರಕ್ ಗ್ರೀನ್ ಪವರ್ ಕಾರ್ಪೋರೇಶನ್ ಲಿಮಿಟೆಡ್ |
|
5 |
ಭೂತಾನದ ರಾಷ್ಟ್ರೀಯ ಕಾನೂನು ಸಂಸ್ಥೆ ಮತ್ತು ಭೋಪಾಲದ ರಾಷ್ಟ್ರೀಯ ನ್ಯಾಯಾಂಗ ಅಕಾಡೆಮಿ ನಡುವೆ ನ್ಯಾಯಾಂಗ ಶಿಕ್ಷಣ ಮತ್ತು ಪರಸ್ಪರ ವಿನಿಮಯ ಸಹಕಾರಕ್ಕಾಗಿ ತಿಳುವಳಿಕಾ ಒಡಂಬಡಿಕೆ. |
ಶ್ರೀಮತಿ ರುಚಿರ ಕಾಂಭೋಜ್, ಭೂತಾನದಲ್ಲಿ ಭಾರತದ ರಾಯಭಾರಿ. |
ಗೌರವಾನ್ವಿತ ನ್ಯಾಯಮೂರ್ತಿ ಲೊಬ್ಜಾಂಗ್ ರಿಂಜಿನ್ ಯಾರ್ಗಾಯ್, ಮಹಾನಿರ್ದೇಶಕರು, ಭೂತಾನ ರಾಷ್ಟ್ರೀಯ ಕಾನೂನು ಸಂಸ್ಥೆ. |
|
6 |
ಭೂತಾನದ ಥಿಂಪುವಿನಲ್ಲಿರುವ ಜಿಗ್ಮೆ ಸಿಂಗ್ಯೆ ವಾಂಗ್ಚುಕ್ ಕಾನೂನು ಶಾಲೆ ಮತ್ತು ಭಾರತದ ಬೆಂಗಳೂರಿನಲ್ಲಿರುವ ಭಾರತ ವಿಶ್ವವಿದ್ಯಾಲಯ ರಾಷ್ಟ್ರೀಯ ಕಾನೂನು ಶಾಲೆ ನಡುವೆ ಉಭಯ ದೇಶಗಳ ಸಂಬಂಧ ಸುಧಾರಣೆಗಾಗಿ ಹಾಗು ಕಾನೂನು ಶಿಕ್ಷಣ ಮತ್ತು ಸಂಶೋಧನೆ ಕ್ಷೇತ್ರದಲ್ಲಿ ಶೈಕ್ಷಣಿಕ ಹಾಗು ಸಾಂಸ್ಕೃತಿಕ ವಿನಿಮಯಕ್ಕಾಗಿ ತಿಳುವಳಿಕಾ ಒಡಂಬಡಿಕೆ. |
ಪ್ರೊ. (ಡಾ.) ಎಂ.ಕೆ. ರಮೇಶ್, ಕುಲಪತಿಗಳು (ಎಫ್.ಎ.ಸಿ.) |
ಶ್ರೀ ಸಂಗಾಯ್ ದೋರ್ಜಿ, ಡೀನ್, ಜಿಗ್ಮೆ ಸಿಂಗ್ಯೆ ವಾಂಗ್ಚುಕ್ ಕಾನೂನು ಶಾಲೆ. |
|
7 |
ಭೂತಾನದ ರಾಯಲ್ ವಿಶ್ವವಿದ್ಯಾಲಯ ಮತ್ತು ಕಾನ್ಪುರದ ಭಾರತೀಯ ತಂತ್ರಜ್ಞಾನ ಸಂಸ್ಥೆ ನಡುವೆ ತಿಳುವಳಿಕಾ ಒಡಂಬಡಿಕೆ. |
ಪ್ರೊ. ಅಭಯ ಕರಾಂಡಿಕರ್. ನಿರ್ದೇಶಕರು, ತಂತ್ರಜ್ಞಾನ ಸಂಸ್ಥೆ , ಕಾನ್ಪುರ |
ಶ್ರೀ ನಿಡುಪ್ ದೋರ್ಜಿ, ಕುಲಪತಿಗಳು, ರಾಯಲ್ ವಿಶ್ವವಿದ್ಯಾಲಯ ಭೂತಾನ್ |
|
8 |
ಭೂತಾನದ ರಾಯಲ್ ವಿಶ್ವವಿದ್ಯಾಲಯ ಮತ್ತು ಬಾಂಬೆಯ ಭಾರತೀಯ ತಂತ್ರಜ್ಞಾನ ಸಂಸ್ಥೆ ನಡುವೆ ತಿಳುವಳಿಕಾ ಒಡಂಬಡಿಕೆ. |
ಪ್ರೊ. ಸುಭಾಸಿಸ್ ಚೌಧರಿ, ನಿರ್ದೇಶಕರು, ಭಾರತೀಯ ತಂತ್ರಜ್ಞಾನ ಸಂಸ್ಥೆ, ಮುಂಬಯಿ. |
ಶ್ರೀ ನಿಡುಪ್ ದೋರ್ಜಿ, ಕುಲಪತಿಗಳು, ರಾಯಲ್ ವಿಶ್ವವಿದ್ಯಾಲಯ ಭೂತಾನ್ |
|
9 |
ಭೂತಾನದ ರಾಯಲ್ ವಿಶ್ವವಿದ್ಯಾಲಯ ಮತ್ತು ಸಿಲಿಚಾರಿನ ಭಾರತೀಯ ತಂತ್ರಜ್ಞಾನ ಸಂಸ್ಥೆ ನಡುವೆ ತಿಳುವಳಿಕಾ ಒಡಂಬಡಿಕೆ. |
ಸಿವಾಜಿ ಬಂಡೋಪಾಧ್ಯಾಯ, ನಿರ್ದೇಶಕರು, ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆ , ಸಿಲಿಚಾರ್ |
ಶ್ರೀ ನಿಡುಪ್ ದೋರ್ಜಿ, ಕುಲಪತಿಗಳು, ರಾಯಲ್ ವಿಶ್ವವಿದ್ಯಾಲಯ ಭೂತಾನ್ |
|
10 |
ಭೂತಾನದ ರಾಯಲ್ ವಿಶ್ವವಿದ್ಯಾಲಯ ಮತ್ತು ದಿಲ್ಲಿಯ ಭಾರತೀಯ ತಂತ್ರಜ್ಞಾನ ಸಂಸ್ಥೆ ನಡುವೆ ತಿಳುವಳಿಕಾ ಒಡಂಬಡಿಕೆ. |
ಪ್ರೊ. ವಿ. ರಾಮ ಗೋಪಾಲ ರಾವ್, ಭಾರತೀಯ ತಂತ್ರಜ್ಞಾನ ಸಂಸ್ಥೆ, ದಿಲ್ಲಿ. |
ಶ್ರೀ ನಿಡುಪ್ ದೋರ್ಜಿ, ಕುಲಪತಿಗಳು, ರಾಯಲ್ ವಿಶ್ವವಿದ್ಯಾಲಯ ಭೂತಾನ್ |
ಕ್ರಮ ಸಂಖ್ಹ್ಯೆ | ತಿಳುವಳಿಕಾ ಒಡಂಬಡಿಕೆ / ಒಪ್ಪಂದದ ಹೆಸರು | ಭಾರತದ ಪರವಾಗಿ ಅಂಕಿತ ಹಾಕಿದವರು | ಭೂತಾನದ ಪರವಾಗಿ ಅಂಕಿತ ಹಾಕಿದವರು |
|---|