ಪಿಎಂಇಂಡಿಯಾ
ಪ್ರಧಾನಿ ನರೇಂದ್ರ ಮೋದಿ ಅವರು ಮಧ್ಯಪ್ರದೇಶ ರಾಜ್ಯ ರಚನೆಯ ದಿನದಂದು ಮಧ್ಯಪ್ರದೇಶದ ಜನರನ್ನು ಸ್ವಾಗತಿಸಿದರು.
ಮಧ್ಯಪ್ರದೇಶ ರಾಜ್ಯ ರಚನೆಯ ದಿನವಾದ ಇಂದು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಮಧ್ಯಪ್ರದೇಶದ ಜನರಿಗೆ ಶುಭ ಕೋರಿದರು.
ಮಧ್ಯಪ್ರದೇಶವು 1956 ರ ನವೆಂಬರ್ 1 ರಂದು ರೂಪುಗೊಂಡಿತು.
“ನೈಸರ್ಗಿಕ ಸಂಪನ್ಮೂಲಗಳು, ಶ್ರೀಮಂತ ಮತ್ತು ವೈವಿಧ್ಯಮಯ ಸಂಸ್ಕೃತಿಯನ್ನು ಹೊಂದಿರುವ ರಾಜ್ಯವು ತನ್ನ ಪ್ರಗತಿಯ ಹಾದಿಯಲ್ಲಿ ಖಂಡಿತ ಮುಂದುವರಿಯುತ್ತದೆ” ಎಂದು ಪ್ರಧಾನ ಮಂತ್ರಿಯವರು ಹೇಳಿದರು.
मध्य प्रदेश के स्थापना दिवस पर राज्य के निवासियों को हार्दिक शुभकामनाएं। मैं कामना करता हूं कि प्राकृतिक संपदा से परिपूर्ण और सांस्कृतिक विरासत से समृद्ध यह प्रदेश निरंतर प्रगति और विकास की राह पर आगे बढ़े।
— Narendra Modi (@narendramodi) November 1, 2019