Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಮನ್ ಕಿ ಬಾತ್ @100ನೇ ಆವೃತ್ತಿಯಲ್ಲಿ ಭಾಗವಹಿಸುವಂತೆ ನಾಗರಿಕರಿಗೆ ಪ್ರಧಾನಿ ಮನವಿ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮನ್ ಕಿ ಬಾತ್ @100ನೇ ಆವೃತ್ತಿಯಲ್ಲಿ  ಭಾಗವಹಿಸುವಂತೆ ದೇಶದ ಜನತೆಗೆ ಮನವಿ ಮಾಡಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಪ್ರಧಾನ ಮಂತ್ರಿ;

“#MannKiBaat ಮಾಸಿಕ ಕಾರ್ಯಕ್ರಮದ ಕೊನೆಯ ಕೆಲವು ದಿನಗಳು ಉಳಿದಿವೆ… ನೀವು ಈಗಾಗಲೇ ಭಾಗವಹಿಸದಿದ್ದರೆ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ. ಕಳೆದ 99 ಸಂಚಿಕೆಗಳ ಅದ್ಭುತ ಪ್ರಯಾಣವನ್ನು ಮೆಲುಕು ಹಾಕಿ, ಇದರಲ್ಲಿ ಸ್ಫೂರ್ತಿದಾಯಕ ಸಾಮೂಹಿಕ ಪ್ರಯತ್ನಗಳ ಬಗ್ಗೆ ಬೆಳಕು ಚೆಲ್ಲಲಾಗಿದೆ ಎಂದಿದ್ದಾರೆ.

https://quiz.mygov.in/quiz/mann-ki-baat/
 

***