ಪಿಎಂಇಂಡಿಯಾ
ಒಡಂಬಡಿಕೆಗಳು / ಒಪ್ಪಂದಗಳು / ದಾಖಲೆಗಳು
|
ಕ್ರ.ಸಂ. |
ದಾಖಲೆ ಶೀರ್ಷಿಕೆ |
ದಾಖಲೆ ವಿನಿಮಯಕ್ಕಾಗಿ ಮಲೇಷ್ಯಾದ ಕಡೆಯಿಂದ ಪ್ರತಿನಿಧಿಗಳು |
ದಾಖಲೆ ವಿನಿಮಯಕ್ಕಾಗಿ ಭಾರತದ ಕಡೆಯಿಂದ ಪ್ರತಿನಿಧಿಗಳು |
|
1. |
ಭಾರತ ಸರ್ಕಾರ ಮತ್ತು ಮಲೇಷ್ಯಾ ಸರ್ಕಾರದ ನಡುವೆ ದೃಶ್ಯ-ಶ್ರಾವ್ಯ ಸಹ ನಿರ್ಮಾಣ ಒಪ್ಪಂದ |
ಡಾಟೋ ಸೆರಿ ಉತಾಮ ಹಾಜಿ ಮೊಹಮ್ಮದ್ ಹಾಜಿ ಹಸನ್ ಮಲೇಷ್ಯಾದ ವಿದೇಶಾಂಗ ವ್ಯವಹಾರಗಳ ಸಚಿವರು |
ಡಾ.ಎಸ್.ಜೈಶಂಕರ್ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವರು |
|
2. |
ಮಲೇಷ್ಯಾ ಸರ್ಕಾರ ಮತ್ತು ಭಾರತ ಸರ್ಕಾರದ ನಡುವೆ ವಿಪತ್ತು ನಿರ್ವಹಣೆಯ ಸಹಕಾರಕ್ಕಾಗಿ ಒಪ್ಪಂದ |
ಡಾಟೋ ಸೆರಿ ಉತಾಮ ಹಾಜಿ ಮೊಹಮ್ಮದ್ ಹಾಜಿ ಹಸನ್ ಮಲೇಷ್ಯಾದ ವಿದೇಶಾಂಗ ವ್ಯವಹಾರಗಳ ಸಚಿವರು |
ಡಾ.ಎಸ್.ಜೈಶಂಕರ್ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವರು |
|
3. |
ಮಲೇಷ್ಯಾ ಸರ್ಕಾರ ಮತ್ತು ಭಾರತ ಸರ್ಕಾರದ ನಡುವೆ ಭ್ರಷ್ಟಾಚಾರ ನಿಗ್ರಹ ಮತ್ತು ಭ್ರಷ್ಟಾಚಾರ ತಡೆಗಟ್ಟುವ ಸಂಬಂಧ ಸಹಕಾರಕ್ಕಾಗಿ ಒಪ್ಪಂದ |
ಡಾಟೋ ಸೆರಿ ಉತಾಮ ಹಾಜಿ ಮೊಹಮ್ಮದ್ ಹಾಜಿ ಹಸನ್ ಮಲೇಷ್ಯಾದ ವಿದೇಶಾಂಗ ವ್ಯವಹಾರಗಳ ಸಚಿವರು |
ಡಾ.ಎಸ್.ಜೈಶಂಕರ್ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವರು |
|
4. |
ಭಾರತ ಸರ್ಕಾರ ಮತ್ತು ಮಲೇಷ್ಯಾ ಸರ್ಕಾರದ ನಡುವೆ ವಿಶ್ವಸಂಸ್ಥೆಯ ಶಾಂತಿ ಪಾಲನಾ ಸಹಕಾರ ಕುರಿತ ತಿಳಿವಳಿಕೆ ಒಪ್ಪಂದದ ಮೇಲೆ ಇ.ಒ.ಎಲ್. |
ಡಾಟೋ ಸೆರಿ ಉತಾಮ ಹಾಜಿ ಮೊಹಮ್ಮದ್ ಹಾಜಿ ಹಸನ್, ಮಲೇಷ್ಯಾದ ವಿದೇಶಾಂಗ ವ್ಯವಹಾರಗಳ ಸಚಿವರು |
ಡಾ.ಎಸ್.ಜೈಶಂಕರ್ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವರು |
|
5. |
ಭಾರತ ಗಣರಾಜ್ಯ ಸರ್ಕಾರ ಮತ್ತು ಮಲೇಷ್ಯಾ ಸರ್ಕಾರದ ನಡುವೆ ಸೆಮಿಕಂಡಕ್ಟರ್ ಕ್ಷೇತ್ರದಲ್ಲಿನ ಸಹಕಾರಕ್ಕಾಗಿ ಟಿಪ್ಪಣಿಗಳ ವಿನಿಮಯ (ಇ.ಒ.ಎನ್) |
ಡಾಟೋ ಸೆರಿ ಉತಾಮ ಹಾಜಿ ಮೊಹಮ್ಮದ್ ಹಾಜಿ ಹಸನ್ ಮಲೇಷ್ಯಾದ ವಿದೇಶಾಂಗ ವ್ಯವಹಾರಗಳ ಸಚಿವರು |
ಡಾ.ಎಸ್.ಜೈಶಂಕರ್ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವರು |
|
6. |
ಅಂತರರಾಷ್ಟ್ರೀಯ ಬಿಗ್ ಕ್ಯಾಟ್ಸ್ ಅಲೈಯನ್ಸ್ (ಐಬಿಸಿಎ) ಕುರಿತ ನೀತಿ ಒಪ್ಪಂದ |
ಡಾಟೋ ಸೆರಿ ಉತಾಮ ಹಾಜಿ ಮೊಹಮ್ಮದ್ ಹಾಜಿ ಹಸನ್ ಮಲೇಷ್ಯಾದ ವಿದೇಶಾಂಗ ವ್ಯವಹಾರಗಳ ಸಚಿವರು |
ಡಾ.ಎಸ್.ಜೈಶಂಕರ್ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವರು |
|
7. |
ಮಲೇಷ್ಯಾದಲ್ಲಿ ಭಾರತೀಯ ನಾಗರಿಕರಿಗೆ ವಿಮೆ ಸೌಲಭ್ಯ ಒದಗಿಸುವ ಸಾಮಾಜಿಕ ಭದ್ರತೆ ಕಾರ್ಯಕ್ರಮಗಳು ಮತ್ತು ಚಟುವಟಿಕೆಗಳ ಕುರಿತು ಭಾರತದ ನೌಕರರ ರಾಜ್ಯ ವಿಮಾ ಸಹಕಾರ (ಇಎಸ್‌ಐಸಿ) ಮತ್ತು ಮಲೇಷ್ಯಾದ ಸಾಮಾಜಿಕ ಭದ್ರತೆ ಸಂಸ್ಥೆ (ಪಿಇಆರ್‌ಕೆಇಎಸ್‌ಓ) ನಡುವೆ ಸಹಕಾರ ಒಪ್ಪಂದ (ಎಂಒಸಿ) |
ಡಾಟೋ ಶ್ರೀ ಅಮ್ರಾನ್ ಮೊಹಮ್ಮದ್ ಜಿನ್ ಮಹಾ ಪ್ರಧಾನ ಕಾರ್ಯದರ್ಶಿಗಳು, ಮಲೇಷ್ಯಾದ ವಿದೇಶಾಂಗ ವ್ಯವಹಾರಗಳ ಸಚಿವಾಲಯ |
ಶ್ರೀ ಪಿ. ಕುಮಾರನ್ ಕಾರ್ಯದರ್ಶಿಗಳು (ಪೂರ್ವ), ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯ |
|
8. |
ಭಾರತ ಸರ್ಕಾರ ಮತ್ತು ಮಲೇಷ್ಯಾ ಸರ್ಕಾರದ ನಡುವೆ ವೃತ್ತಿ ಶಿಕ್ಷಣ ಮತ್ತು ತರಬೇತಿ (ಟಿವಿಇಟಿ) ಸಹಕಾರಕ್ಕಾಗಿ ಟಿಪ್ಪಣಿಗಳ ವಿನಿಮಯ (ಇಒಎನ್) |
ಡಾಟೋ ಶ್ರೀ ಅಮ್ರಾನ್ ಮೊಹಮ್ಮದ್ ಜಿನ್ ಮಹಾ ಪ್ರಧಾನ ಕಾರ್ಯದರ್ಶಿಗಳು, ಮಲೇಷ್ಯಾದ ವಿದೇಶಾಂಗ ವ್ಯವಹಾರಗಳ ಸಚಿವಾಲಯ |
ಶ್ರೀ ಪಿ. ಕುಮಾರನ್ ಕಾರ್ಯದರ್ಶಿಗಳು (ಪೂರ್ವ), ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯ |
|
9. |
ಭಾರತದ ರಾಷ್ಟ್ರೀಯ ಭದ್ರತಾ ಮಂಡಳಿ ಸಚಿವಾಲಯ ಮತ್ತು ಮಲೇಷ್ಯಾದ ರಾಷ್ಟ್ರೀಯ ಭದ್ರತಾ ಮಂಡಳಿ ನಡುವೆ ಭದ್ರತಾ ಸಹಕಾರಕ್ಕಾಗಿ ಟಿಪ್ಪಣಿಗಳ ವಿನಿಮಯ (ಇಒಎನ್) |
ಡಾಟೋ ಶ್ರೀ ಅಮ್ರಾನ್ ಮೊಹಮ್ಮದ್ ಜಿನ್ ಮಹಾ ಪ್ರಧಾನ ಕಾರ್ಯದರ್ಶಿಗಳು, ಮಲೇಷ್ಯಾದ ವಿದೇಶಾಂಗ ವ್ಯವಹಾರಗಳ ಸಚಿವಾಲಯ |
ಶ್ರೀ ಪಿ. ಕುಮಾರನ್ ಕಾರ್ಯದರ್ಶಿಗಳು (ಪೂರ್ವ), ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯ |
|
10. |
ಭಾರತ ಸರ್ಕಾರ ಮತ್ತು ಮಲೇಷ್ಯಾ ಸರ್ಕಾರದ ನಡುವೆ ಆರೋಗ್ಯ ಮತ್ತು ಔಷಧ ಕ್ಷೇತ್ರದಲ್ಲಿನ ಸಹಕಾರಕ್ಕಾಗಿ ಟಿಪ್ಪಣಿಗಳ ವಿನಿಮಯ (ಇಒಎನ್) |
ಡಾಟೋ ಶ್ರೀ ಅಮ್ರಾನ್ ಮೊಹಮ್ಮದ್ ಜಿನ್ ಮಹಾ ಪ್ರಧಾನ ಕಾರ್ಯದರ್ಶಿಗಳು, ಮಲೇಷ್ಯಾದ ವಿದೇಶಾಂಗ ವ್ಯವಹಾರಗಳ ಸಚಿವಾಲಯ |
ಶ್ರೀ ಬಿ.ಎನ್. ರೆಡ್ಡಿ ಮಲೇಷಿಯಾದಲ್ಲಿನ ಭಾರತದ ಹೈ ಕಮಿಷನರ್ |
|
11. |
10ನೇ ಮಲೇಷ್ಯಾ-ಭಾರತ ಸಿಇಒಗಳ ಸಭೆಯ ವರದಿ ಪ್ರಸ್ತುತಿ
|
10ನೇ ಭಾರತ-ಮಲೇಷ್ಯಾ ಸಿಇಒಗಳ ಸಭೆಯ ಸಹ-ಅಧ್ಯಕ್ಷರಾದ ಶ್ರೀ ನಿಖಿಲ್ ಮೆಶ್ವಾನಿ ಮತ್ತು ವೈಬಿಎಚ್‌ಜಿ ತಾನ್ ಶ್ರೀ ಕುಣಸಿಂಗಂ ವಿ ಸತ್ತಂಪಾಲನ್ ಅವರು ಜಂಟಿಯಾಗಿ ಮಲೇಷ್ಯಾದಲ್ಲಿನ ಭಾರತದ ಹೈಕಮಿಷನರ್ ಶ್ರೀ ಬಿ.ಎನ್. ರೆಡ್ಡಿ ಮತ್ತು ಮಲೇಷ್ಯಾದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಪ್ರಧಾನ ಕಾರ್ಯದರ್ಶಿ ಡಾಟೊ ಶ್ರೀ ಅಮ್ರಾನ್ ಮೊಹಮ್ಮದ್ ಜಿನ್ ಅವರಿಗೆ ಸಲ್ಲಿಸಿದ ವರದಿ. |
|
ಘೋಷಣೆಗಳು
|
|
ಶೀರ್ಷಿಕೆ |
|
1 |
ಮಲೇಷಿಯಾದಲ್ಲಿ ಭಾರತೀಯ ರಾಯಭಾರ ಕಚೇರಿ ಸ್ಥಾಪನೆ |
|
2 |
ಕೌಲಾಲಂಪುರದ ಮಲಯ ವಿಶ್ವವಿದ್ಯಾಲಯದಲ್ಲಿ ಮೀಸಲಾದ ತಿರುವಳ್ಳುವರ್ ಕೇಂದ್ರದ ಸ್ಥಾಪನೆ |
|
3 |
ಮಲೇಷ್ಯಾದ ಪ್ರಜೆಗಳಿಗಾಗಿ ತಿರುವಳ್ಳುವರ್ ವಿದ್ಯಾರ್ಥಿವೇತನ ಸಂಸ್ಥೆ |
|
4 |
ಗಡಿಯಾಚೆಗಿನ ಪಾವತಿಗಳ ಕುರಿತು ‘ಎನ್ಐಪಿಎಲ್’ ಮತ್ತು ‘ಪೇನೆಟ್ ಎಸ್‌ಡಿಎನ್ ಬಿಎಚ್‌ಡಿ ನಡುವೆ ಒಪ್ಪಂದ |
|
5 |
ಸೈಬರ್ಜಯ ವಿಶ್ವವಿದ್ಯಾಲಯ(ಯುಒಸಿ) ಮತ್ತು ಆಯುರ್ವೇದ ತರಬೇತಿ ಮತ್ತು ಸಂಶೋಧನಾ ಸಂಸ್ಥೆ (ಐಟಿಆರ್ಎ) ನಡುವೆ ಶೈಕ್ಷಣಿಕ ಸಹಯೋಗಕ್ಕಾಗಿ ಒಪ್ಪಂದ |
*****
Addressing the joint press meet with PM Anwar Ibrahim of Malaysia. @anwaribrahim
— Narendra Modi (@narendramodi) February 8, 2026
https://t.co/rmTah9GYpZ
Addressing the joint press meet with PM Anwar Ibrahim of Malaysia. @anwaribrahim
— Narendra Modi (@narendramodi) February 8, 2026
https://t.co/rmTah9GYpZ
भारत और मलेशिया के संबंध विशेष हैं।
— PMO India (@PMOIndia) February 8, 2026
हम maritime neighbours हैं। सदियों से हमारे लोगों के बीच गहरे और आत्मीय रिश्ते रहे हैं।
आज मलेशिया, भारतीय मूल की आबादी वाला दुनिया का दूसरा सबसे बड़ा देश है।
हमारी सभ्यताएँ, साझा सांस्कृतिक विरासत और लोकतांत्रिक मूल्यों से जुड़ी हुई हैं:…
Security के क्षेत्र में, हम counter-terrorism, intelligence sharing और maritime security में सहयोग मजबूत करेंगे।
— PMO India (@PMOIndia) February 8, 2026
हम रक्षा सहयोग को भी और व्यापक बनाएंगे।
AI और digital technologies के साथ-साथ, हम semiconductor, health और food security में साझेदारी को आगे बढ़ाएंगे: PM…
मलेशिया में भारत के workers के संरक्षण के लिए social security agreement, tourism के लिए ग्रैटिस e-visa और डिजिटल पेमेंट इंटरफेस UPI का मलेशिया में लागू होना... ये सभी कदम, दोनों देशों के नागरिकों के जीवन को सरल बनाएंगे: PM @narendramodi
— PMO India (@PMOIndia) February 8, 2026
भारत और मलेशिया को तमिल भाषा के प्रति साझा प्रेम भी जोड़ता है।
— PMO India (@PMOIndia) February 8, 2026
मलेशिया में तमिल की मजबूत और जीवंत उपस्थिति शिक्षा, मीडिया और सांस्कृतिक जीवन में दिखाई देती है: PM @narendramodi
Indo-Pacific क्षेत्र विश्व की growth engine के रूप में उभर रहा है।
— PMO India (@PMOIndia) February 8, 2026
हम आसियान के साथ पूरे Indo-Pacific क्षेत्र में विकास, शांति और स्थिरता के लिए प्रतिबद्ध हैं।
भारत आसियान centrality को प्राथमिकता देता है: PM @narendramodi
हमारा साझा मत है कि आज के challenges का समाधान करने के लिए, Global institutions का reform जरूरी है।
— PMO India (@PMOIndia) February 8, 2026
हम शांति के सभी प्रयासों का समर्थन करते रहेंगे।
और आतंकवाद पर हमारा संदेश स्पष्ट है: No double standards. No compromise: PM @narendramodi