Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಮಾನವಹಕ್ಕುಗಳರಕ್ಷಣೆ(ತಿದ್ದುಪಡಿ) ಮಸೂದೆ 2018ಕ್ಕೆಕೇಂದ್ರಸಂಪುಟಅನುಮೋದನೆ


ಪ್ರಧಾನಮಂತ್ರಿಶ್ರೀನರೇಂದ್ರಮೋದಿಅಧ್ಯಕ್ಷತೆಯಲ್ಲಿನಡೆದಕೇಂದ್ರಸಚಿವಸಂಪುಟಸಭೆಯಲ್ಲಿಮಾನವಹಕ್ಕುಗಳರಕ್ಷಣೆ(ತಿದ್ದುಪಡಿ) ಮಸೂದೆ 2018ಕ್ಕೆಅನುಮೋದನೆನೀಡಲಾಯಿತು. ಇದುದೇಶದಲ್ಲಿಮಾನವಹಕ್ಕುಗಳಪರಿಣಾಮಕಾರಿರಕ್ಷಣೆಮತ್ತುಉತ್ತೇಜನಕ್ಕೆಸಹಕಾರಿಯಾಗಲಿದೆ.

ಪ್ರಮುಖಾಂಶಗಳು:

1. ರಾಷ್ಟ್ರೀಯಮಕ್ಕಳಹಕ್ಕುಗಳರಕ್ಷಣಾಆಯೋಗದಸದಸ್ಯರನ್ನುಆಯೋಗದಲ್ಲಿಕಾಯಂಸದಸ್ಯರನ್ನಾಗಿಸೇರ್ಪಡೆಮಾಡಲುಪ್ರಸ್ತಾಪಿಸಲಾಗಿದೆ.

2. ಆಯೋಗದರಚನಾವ್ಯವಸ್ಥೆಗೆಮಹಿಳಾಸದಸ್ಯರನ್ನುಸೇರ್ಪಡೆಗೊಳಿಸಲುಉದ್ದೇಶಿಸಲಾಗಿದೆ.

3. ರಾಷ್ಟ್ರೀಯಮಾನವಹಕ್ಕುಗಳಆಯೋಗಮತ್ತುರಾಜ್ಯಗಳಮಾನವಹಕ್ಕುಗಳಆಯೋಗದಅಧ್ಯಕ್ಷರಅರ್ಹತೆವ್ಯಾಪ್ತಿಮತ್ತುಆಯ್ಕೆವ್ಯಾಪ್ತಿಯನ್ನುಇನ್ನಷ್ಟುವಿಸ್ತರಿಸಲುಉದ್ದೇಶಿಸಲಾಗಿದೆ.

4. ಕೇಂದ್ರಾಡಳಿತಪ್ರದೇಶಗಳಲ್ಲಿನಮಾನವಹಕ್ಕುಗಳಉಲ್ಲಂಘನೆಪ್ರಕರಣಗಳನಿಗಾವಹಿಸಲುಕಾರ್ಯತಂತ್ರರೂಪಿಸುವಬಗ್ಗೆಯೂಪ್ರಸ್ತಾಪಿಸಲಾಗಿದೆ.

5. ರಾಷ್ಟ್ರೀಯಮಾನವಹಕ್ಕುಗಳಆಯೋಗದಅಧ್ಯಕ್ಷರುಮತ್ತುಸದಸ್ಯರಅಧಿಕಾರಾವಧಿಯನ್ನುತಿದ್ದುಪಡಿಮಾಡಲುಉದ್ದೇಶಿಸಲಾಗಿದೆ. ಅದಕ್ಕೆತಕ್ಕಂತೆರಾಜ್ಯಮಾನವಹಕ್ಕುಗಳಆಯೋಗದ ಅಧ್ಯಕ್ಷರುಮತ್ತುಸದಸ್ಯರುಗಳಅವಧಿಯೂಬದಲಾಗಲಿದೆ.

ಪ್ರಯೋಜನಗಳು :

ಈತಿದ್ದುಪಡಿಭಾರತದಲ್ಲಿಮಾನವಹಕ್ಕುಗಳರಕ್ಷಣಾಸಂಸ್ಥೆಗಳನ್ನುಇನ್ನಷ್ಟುಬಲವರ್ಧನೆಗೊಳಿಸುವಜತೆಗೆಅವುಗಳುತಾವುನಿರ್ವಹಿಸಬೇಕಿರುವಪಾತ್ರಗಳು, ಕರ್ತವ್ಯಮತ್ತುಹೊಣೆಗಾರಿಕೆಯನ್ನುಪರಿಣಾಮಕಾರಿಯಾಗಿಮಾಡಲುಸಹಕಾರಿಯಾಗುತ್ತದೆ. ಅಲ್ಲದೆಉದ್ದೇಶಿತತಿದ್ದುಪಡಿಕಾಯ್ದೆದೇಶದಪ್ರತಿಯೊಬ್ಬಪ್ರಜೆಯಗೌರವ, ಸ್ವಾತಂತ್ರ್ಯ, ಸಮಾನತೆಮತ್ತುಜೀವವನ್ನುರಕ್ಷಿಸುವನಿಟ್ಟಿನಲ್ಲಿಜಾಗತಿಕಗುಣಮಟ್ಟಮತ್ತುಮಾನದಂಡಕ್ಕೆಸೂಕ್ತವಾಗಿಹೊಂದಿಕೊಳ್ಳುತ್ತದೆ.

ಹಿನ್ನೆಲೆ :

ಮಾನವಹಕ್ಕು ರಕ್ಷಣಾಕಾಯ್ದೆ 1993ಕ್ಕೆತಿದ್ದುಪಡಿಮಾಡುವುದರಿಂದರಾಷ್ಟ್ರೀಯಮಾನವಹಕ್ಕುಗಳಆಯೋಗ(ಎನ್ಎಚ್ಆರ್ಸಿ) ಮತ್ತುರಾಜ್ಯಮಾನವಹಕ್ಕುಗಳಆಯೋಗಗಳು(ಎಸ್ಎಚ್ಆರ್ಸಿ) ಪ್ಯಾರಿಸ್ಒಪ್ಪಂದಕ್ಕೆಅನುಗುಣವಾಗಿಸ್ವಾಯತ್ತತೆಯಿಂದಸ್ವತಂತ್ರವಾಗಿಮಾನವಹಕ್ಕುಗಳರಕ್ಷಣೆಮತ್ತುಉತ್ತೇಜನಕ್ಕೆಪರಿಣಾಮಕಾರಿಯಾಗಿಕೆಲಸಮಾಡುತ್ತವೆ.