ಪಿಎಂಇಂಡಿಯಾ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮುಂಬಯಿನಲ್ಲಿ ಕಟ್ಟಡ ಕುಸಿದು ಉಂಟಾಗಿರುವ ಜೀವಹಾನಿಗೆ ಅತೀವ ದುಃಖ ವ್ಯಕ್ತಪಡಿಸಿದ್ದಾರೆ.
“ಮುಂಬಯಿನಲ್ಲಿ ಕಟ್ಟಡ ಕುಸಿದಿರುವುದು ದುಃಖದ ವಿಷಯ. ಘಟನೆಯಲ್ಲಿ ಜೀವ ಕಳೆದುಕೊಂಡವರ ಕುಟುಂಬಕ್ಕೆ ಸಂತಾಪ ಸೂಚಿಸುತ್ತೇನೆ ಮತ್ತು ಗಾಯಾಳುಗಳೊಂದಿಗೆ ನನ್ನ ಪ್ರಾರ್ಥನೆ ಇದೆ. ಎಂದು ಪ್ರಧಾನಿ ಹೇಳಿದ್ದಾರೆ.
***
Collapse of a building in Mumbai is saddening. My condolences to the families of those who lost their lives & prayers with the injured: PM
— PMO India (@PMOIndia) August 31, 2017