ಪಿಎಂಇಂಡಿಯಾ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಂಪುಟ ಸಭೆಯು 62,500 ಕೋಟಿ ರೂ. (ಅರವತ್ತೆರಡು ಸಾವಿರದ ಐದು ನೂರು ಕೋಟಿ ರೂಪಾಯಿಗಳು ಮಾತ್ರ) ಬಜೆಟ್ ವೆಚ್ಚದೊಂದಿಗೆ ‘ಮೊಬೈಲ್ ಫೋನ್ ಉತ್ಪಾದನಾ ಯೋಜನೆ’ಗೆ (ಎಂಪಿಎಂಎಸ್) ಅನುಮೋದನೆ ನೀಡಿದೆ.
ಪ್ರಮುಖ ಅಂಶಗಳು:
ನಿರೀಕ್ಷಿತ ಫಲಿತಾಂಶಗಳು:
ಯೋಜನೆಯ ಅವಧಿಯಲ್ಲಿ, ದೇಶದಲ್ಲಿ ಒಟ್ಟು ಮೊಬೈಲ್ ಫೋನ್ ಉತ್ಪಾದನೆಯು ಸುಮಾರು 39,00,000 ಕೋಟಿ ರೂ.ಗಳನ್ನು ತಲುಪುವ ನಿರೀಕ್ಷೆಯಿದೆ ಮತ್ತು ಮೊಬೈಲ್ ಫೋನ್ಗಳ ರಫ್ತಿನಲ್ಲಿ ಗಮನಾರ್ಹ ಹೆಚ್ಚಳವಾಗಲಿದೆ. ಈ ಯೋಜನೆಯು ಸುಮಾರು 60,000 ನೇರ ಉದ್ಯೋಗಗಳನ್ನು ಸೃಷ್ಟಿಸುವ ನಿರೀಕ್ಷೆಯಿದೆ, ಇದು ಆರ್ಥಿಕ ಬೆಳವಣಿಗೆ, ಉದ್ಯೋಗ ಸೃಷ್ಟಿ ಮತ್ತು ಜಾಗತಿಕ ಎಲೆಕ್ಟ್ರಾನಿಕ್ಸ್ ಉತ್ಪಾದನಾ ಕೇಂದ್ರದಲ್ಲಿ ಭಾರತದ ಸ್ಥಾನವನ್ನು ಬಲಪಡಿಸಲು ಕೊಡುಗೆ ನೀಡುತ್ತದೆ.
ಹಿನ್ನೆಲೆ:
*****