Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಯೋಗಾಭ್ಯಾಸವು ಸಾಂಪ್ರದಾಯಿಕ ಸ್ವಾಸ್ಥ್ಯ ಅಭ್ಯಾಸದಿಂದ ಆರೋಗ್ಯ ಮತ್ತು ಯೋಗಕ್ಷೇಮದೆಡೆಗೆ ಪುರಾವೆ ಆಧಾರಿತ ವಿಧಾನವಾಗಿ ಹೇಗೆ ವಿಕಸನಗೊಂಡಿದೆ ಎಂಬ ಲೇಖನ ಹಂಚಿಕೊಂಡಿರುವ ಪ್ರಧಾನಮಂತ್ರಿ


ಯೋಗಾಭ್ಯಾಸವು ಕಳೆದ ದಶಕದಲ್ಲಿ ಸಾಂಪ್ರದಾಯಿಕ ಸ್ವಾಸ್ಥ್ಯ ಅಭ್ಯಾಸದಿಂದ ಆರೋಗ್ಯ ಮತ್ತು ಯೋಗಕ್ಷೇಮದೆಡೆಗೆ ಪುರಾವೆ ಆಧಾರಿತ ವಿಧಾನವಾಗಿ ಹೇಗೆ ವಿಕಸನಗೊಂಡಿದೆ ಎಂಬ ಬಗ್ಗೆ ಕೇಂದ್ರ ಆಯುಷ್ ಖಾತೆ ರಾಜ್ಯ ಸಚಿವರಾದ ಶ್ರೀ ಪ್ರತಾಪ್‌ ರಾವ್ ಜಾಧವ್ ಅವರು ಬರೆದಿರುವ ಲೇಖನವನ್ನು ಇಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಹಂಚಿಕೊಂಡಿದ್ದಾರೆ. ವೈಜ್ಞಾನಿಕ ಸಂಶೋಧನೆ, ಡಿಜಿಟಲ್ ನಾವೀನ್ಯತೆ ಮತ್ತು ಜಾಗತಿಕ ಸಹಯೋಗಗಳಿಂದಾಗಿ ವಿಶ್ವವು ಯೋಗಾಭ್ಯಾಸದ ಅನುಕೂಲಗಳನ್ನು ಚೆನ್ನಾಗಿ ಅರಿಯಲು ಸಾಧ್ಯವಾಗುತ್ತಿದೆ ಎಂದು ಶ್ರೀ ಮೋದಿ ಅವರು ಹೇಳಿದ್ದಾರೆ.

ಶ್ರೀ ಮೋದಿ ಅವರ ಎಕ್ಸ್ ಪೋಸ್ಟ್ ಹೀಗಿದೆ:

“ಯೋಗಾಭ್ಯಾಸವು ಕಳೆದ ದಶಕದಲ್ಲಿ ಸ್ವಾಸ್ಥ್ಯಕ್ಕಾಗಿನ ಸಾಂಪ್ರದಾಯಿಕ ಅಭ್ಯಾಸದಿಂದ ಆರೋಗ್ಯ ಮತ್ತು ಸೌಖ್ಯದೆಡೆಗೆ ಪುರಾವೆ ಆಧಾರಿತ ವಿಧಾನವಾಗಿ ಹೇಗೆ ವಿಕಸನಗೊಂಡಿದೆ ಎಂಬುದನ್ನು ಕೇಂದ್ರ ಸಚಿವರಾದ ಶ್ರೀ @mpprataprao ಅವರು ಸವಿಸ್ತಾರವಾಗಿ ತಿಳಿಸಿದ್ದಾರೆ. ಯೋಗದಿಂದಾಗುವ ಪ್ರಯೋಜನಗಳನ್ನು ವಿಶ್ವ ಚೆನ್ನಾಗಿ ಅರ್ಥಮಾಡಿಕೊಳ್ಳಲು ವೈಜ್ಞಾನಿಕ ಸಂಶೋಧನೆ, ಡಿಜಿಟಲ್ ನಾವೀನ್ಯತೆ ಮತ್ತು ಜಾಗತಿಕ ಸಹಯೋಗವು ನೆರವಾಗಿವೆ.”

dailypioneer.com/news/yoga-lead… 

via NaMo App 

 

*****