Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ರಾಜ್ಯೋದಯದ ಸಂದರ್ಭದಲ್ಲಿ ತ್ರಿಪುರ ಜನತೆಗೆ ಶುಭ ಕೋರಿದ ಪ್ರಧಾನಿ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ತ್ರಿಪುರಾ ರಾಜ್ಯೋದಯದ ಸಂದರ್ಭದಲ್ಲಿ ಅದರ ಜನತೆಗೆ ಶುಭ ಕೋರಿದ್ದಾರೆ.

“ತ್ರಿಪುರಾ ರಾಜ್ಯೋತ್ಸವ ದಿನದಂದು, ನಾನು ಅದರ ಜನತೆಗೆ ಶುಭ ಹಾರೈಕೆ ಸಲ್ಲಿಸುತ್ತೇನೆ ಮತ್ತು ರಾಜ್ಯದ ಸರ್ವಾಂಗೀಣ ಪ್ರಗತಿಗಾಗಿ ಪ್ರಾರ್ಥಿಸುತ್ತೇನೆ”, ಎಂದು ಪ್ರಧಾನಿ ಹೇಳಿದ್ದಾರೆ.

AKT/HS