Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ರೈಲ್ವೆ ಹಳಿಗಳ ಆಧುನೀಕರಣವು ವೇಗವಾದ ಮತ್ತು ಹೆಚ್ಚು ವಿಶ್ವಾಸಾರ್ಹ ಜಾಲಕ್ಕೆ ಶಕ್ತಿ ತುಂಬುತ್ತಿದೆ ಎಂಬುದರ ಕುರಿತು ಲೇಖನ ಹಂಚಿಕೊಂಡಿರುವ​​​​​​​ ಪ್ರಧಾನಮಂತ್ರಿ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಇಂದು ರೈಲ್ವೆ ಹಳಿಗಳ ಆಧುನೀಕರಣವು ವೇಗವಾದ ಮತ್ತು ಹೆಚ್ಚು ವಿಶ್ವಾಸಾರ್ಹ ಜಾಲಕ್ಕೆ ಶಕ್ತಿ ತುಂಬುತ್ತಿದೆ ಎಂಬುದರ ಕುರಿತು ಕೇಂದ್ರ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್ ಬರೆದ ಲೇಖನವನ್ನು ಹಂಚಿಕೊಂಡಿದ್ದಾರೆ. ಹಳಿ ನವೀಕರಣ, ಸುಧಾರಿತ ಪರೀಕ್ಷೆ ಮತ್ತು ಯಾಂತ್ರೀಕೃತ ನಿರ್ವಹಣೆಯು ಸಂಚಾರದ ಗುಣಮಟ್ಟವನ್ನು ಸುಧಾರಿಸಿದೆ ಮತ್ತು ಹೆಚ್ಚಿನ ವೇಗವನ್ನು ಖಾತ್ರಿಪಡಿಸಿದೆ ಎಂದು ಶ್ರೀ ನರೇಂದ್ರ ಮೋದಿ ಉಲ್ಲೇಖಿಸಿದರು. “ಈ ಬದದಲಾವಣೆಗಳು ವಿಳಂಬವನ್ನು ತಗ್ಗಿಸುತ್ತಿವೆ, ಸುಗಮ ಪ್ರಯಾಣವನ್ನು ಬೆಂಬಲಿಸುತ್ತಿವೆ ಮತ್ತು ದೇಶಾದ್ಯಂತ ಹೆಚ್ಚುತ್ತಿರುವ ಪ್ರಯಾಣಿಕ ಮತ್ತು ಸರಕು ಸಾಗಣೆ ಬೇಡಿಕೆಯನ್ನು ಪೂರೈಸಲು ರೈಲ್ವೆಗಳಿಗೆ ಸಹಾಯ ಮಾಡುತ್ತಿವೆ’’ ಎಂದು ಶ್ರೀ ನರೇಂದ್ರ ಮೋದಿ ಪ್ರತಿಕ್ರಿಯಿಸಿದ್ದಾರೆ.

ಶ್ರೀ ನರೇಂದ್ರ ಮೋದಿ ಅವರು ತಮ್ಮ X ಪೋಸ್ಟ್ ನಲ್ಲಿ ಹೀಗೆ ಹೇಳಿದ್ದಾರೆ:

”ರೈಲ್ವೆ ಹಳಿಗಳ ಆಧುನೀಕರಣವು ವೇಗವಾದ ಮತ್ತು ಹೆಚ್ಚು ವಿಶ್ವಾಸಾರ್ಹ ಜಾಲಕ್ಕೆ ಶಕ್ತಿ ತುಂಬುತ್ತಿದೆ.

ಹಳಿ ನವೀಕರಣ, ಸುಧಾರಿತ ಪರೀಕ್ಷೆ ಮತ್ತು ಯಾಂತ್ರೀಕೃತ ನಿರ್ವಹಣೆಯು ಸಂಚಾರದ ಗುಣಮಟ್ಟವನ್ನು ಸುಧಾರಿಸಿದೆ ಮತ್ತು ಹೆಚ್ಚಿನ ವೇಗವನ್ನು ಖಾತ್ರಿಪಡಿಸಿದೆ. ಈ ಬದಲಾವಣೆಗಳು ವಿಳಂಬವನ್ನು ತಗ್ಗಿಸುತ್ತಿವೆ, ಸುಗಮ ಪ್ರಯಾಣವನ್ನು ಬೆಂಬಲಿಸುತ್ತಿವೆ ಮತ್ತು ದೇಶಾದ್ಯಂತ ಬೆಳೆಯುತ್ತಿರುವ ಪ್ರಯಾಣಿಕ ಮತ್ತು ಸರಕು ಸಾಗಣೆ ಬೇಡಿಕೆಯನ್ನು ಪೂರೈಸಲು ರೈಲ್ವೆಗಳಿಗೆ ಸಹಾಯ ಮಾಡುತ್ತಿವೆ.’’

ಕೇಂದ್ರ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್ ಅವರ ಲೇಖನನ್ನು ನೀವು ಒಮ್ಮೆ ಒದಲೇಬೇಕು’’

indianexpress.com/article/opinio…

via NaMo App

 

*****