Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ವಾಯುಪಡೆಯ ದಿನದಂದು ವಾಯು ಯೋಧರಿಗೆ ಮತ್ತು ಅವರ ಕುಟುಂಬದವರಿಗೆ ಪ್ರಧಾನಿ ಗೌರವ ಅರ್ಪಣೆ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ವಾಯುಪಡೆಯ ದಿನದಂದು ವಾಯು ಯೋಧರು ಮತ್ತು ಅವರ ಕುಟುಂದವರಿಗೆ ಗೌರವ ಸಲ್ಲಿಸಿದರು.

“ಇಂದು ವಾಯುಪಡೆಯ ದಿನ, ನಮ್ಮ ಹೆಮ್ಮೆಯ ರಾಷ್ಟ್ರ ನಮ್ಮ ವಾಯು ಯೋಧರು ಮತ್ತು ಅವರ ಕುಟುಂಬಗಳಿಗೆ ಕೃತಘ್ನತೆಗಳನ್ನು ಸಲ್ಲಿಸುತ್ತದೆ. ಭಾರತೀಯ ವಾಯುಪಡೆ ಭಾರತವನ್ನು ಅತ್ಯಂತ ಬದ್ಧತೆ ಮತ್ತು ಉತ್ಕೃಷ್ಟತೆಯೊಂದಿಗೆ ಸೇವೆ ಸಲ್ಲಿಸುತ್ತದೆ’’ಎಂದು ಪ್ರಧಾನಮಂತ್ರಿ ಹೇಳಿದರು.

“ಇಂದು ವಾಯುಪಡೆಯ ದಿನ, ನಮ್ಮ ಹೆಮ್ಮೆಯ ರಾಷ್ಟ್ರ ನಮ್ಮ ವಾಯು ಯೋಧರು ಮತ್ತು ಅವರ ಕುಟುಂಬಗಳಿಗೆ ಕೃತಘ್ನತೆಗಳನ್ನು ಸಲ್ಲಿಸುತ್ತದೆ. ಭಾರತೀಯ ವಾಯುಪಡೆ ಭಾರತವನ್ನು ಅತ್ಯಂತ ಬದ್ಧತೆ ಮತ್ತು ಉತ್ಕೃಷ್ಟತೆಯೊಂದಿಗೆ ಸೇವೆ ಸಲ್ಲಿಸುತ್ತದೆ’’.

pic.twitter.com/iRJAIqft11
— ನರೇಂದ್ರ ಮೋದಿ (@narendramodi) ಅಕ್ಟೋಬರ್ 8, 2019

**************