Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ವಾಯುಪಡೆ ದಿನದಂದುವಾಯುಪಡೆಯ ಯೋಧರು ಮತ್ತುಅವರಕುಟುಂಬಗಳಿಗೆ ಪ್ರಧಾನಮಂತ್ರಿಅವರಿಂದಗೌರವಅಭಿನಂದನೆಗಳು


ವಾಯುಪಡೆ ದಿನದಂದುವಾಯುಪಡೆಯ ಯೋಧರು ಮತ್ತುಅವರಕುಟುಂಬಗಳಿಗೆಪ್ರಧಾನಮಂತ್ರಿಶ್ರೀನರೇಂದ್ರಮೋದಿಅವರು ಗೌರವಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

“ ವಾಯುಪಡೆ ದಿನದಂದು ವಾಯುಪಡೆಯ ಧೀರ ಯೋಧರು ಹಾಗೂ ಅವರ ಕುಟುಂಬಗಳಿಗೆ ರಾಷ್ಟ್ರ ಕೃತಜ್ಞತೆಯಿಂದ ನಮಿಸುತ್ತದೆ. ಅವರು ನಮ್ಮ ಆಗಸವನ್ನು ಸುರಕ್ಟಿತವಾಗಿರಿಸುವ ಜೊತೆಗೆ ವಿಪತ್ತುಗಳ ಸಂದರ್ಭದಲ್ಲಿ ಮನುಕುಲದ ಸೇವೆ ಮಾಡುವಲ್ಲಿ ಮುಂಚೂಣಿಯಲ್ಲಿರುತ್ತಾರೆ. ವಾಯುಪಡೆಯ ಬಗ್ಗೆ ಹೆಮ್ಮೆ ಇದೆ”, ಎಂದು ಪ್ರಧಾನ ಮಂತ್ರಿ ಹೇಳಿದರು.