ಪಿಎಂಇಂಡಿಯಾ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ವಾರಾಣಸಿಯಲ್ಲಿನ ಪ್ರವಾಹ ಪರಿಸ್ಥಿತಿಯ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.
“ವಾರಾಣಸಿಯ ಪ್ರವಾಹ ಪರಿಸ್ಥಿತಿಯ ಬಗ್ಗೆ ತೀವ್ರ ಕಳವಳಗೊಂಡಿದ್ದೇನೆ. ಪ್ರಧಾನಮಂತ್ರಿಯವರ ಕಾರ್ಯಾಲಯ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಅವಲೋಕಿಸುತ್ತಿದೆ ಮತ್ತು ಸ್ಥಳೀಯ ಪ್ರಾಧಿಕಾರಗಳೊಂದಿಗೆ ಸಂಪರ್ಕದಲ್ಲಿದೆ.
ಎನ್.ಡಿ.ಆರ್.ಎಫ್ ತಂಡಗಳು ರಕ್ಷಣೆ ಮತ್ತು ಪರಿಹಾರ ಕಾಮಗಾರಿಗಾಗಿ ವಾರಾಣಸಿಯಲ್ಲಿ ಹಾಜರಿವೆ. ಎಲ್ಲ ಅಗತ್ಯ ನೆರವು ನೀಡಲು ಅಲ್ಲಿರುವ ಸಂಸದರ ಕಾರ್ಯಾಲಯ ಹಗಲಿರುಳು ಕೆಲಸ ಮಾಡುತ್ತಿದೆ.”, ಎಂದು ಪ್ರಧಾನಿ ತಿಳಿಸಿದ್ದಾರೆ..
Deeply concerned by the flood situation in Varanasi. PMO is closely monitoring the situation & is in touch with with local authorities.
— Narendra Modi (@narendramodi) August 24, 2016
NDRF teams are present at Varanasi for rescue & relief work. The MP office there is working round the clock to provide all assistance.
— Narendra Modi (@narendramodi) August 24, 2016