ಪಿಎಂಇಂಡಿಯಾ
ವಿಜಯ ದಿವಸದ ಸಂದರ್ಭದಲ್ಲಿ 1971ರ ಯುದ್ದದಲ್ಲಿ ಹೋರಾಡಿದ ವೀರ ಯೋಧರನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸ್ಮರಿಸಿದರು.
“ಇಂದು ವಿಜಯ ದಿವಸ. 1971ರ ಯುದ್ದದಲ್ಲಿ ಹೋರಾಡಿದ ವೀರಯೋಧರ ಅದಮ್ಯ ಚೇತನವನ್ನು ಸ್ಮರಿಸುತ್ತೇವೆ. ಅವರ ಅಂದಿನ ದೃಢ ಸ್ಥೈರ್ಯ ಮತ್ತು ದೇಶಭಕ್ತಿ, ದೇಶ ಸುರಕ್ಷಿತವಾಗಿದೆ ಎಂಬುದನ್ನು ಖಾತ್ರಿಪಡಿಸುತ್ತದೆ. ಅವರ ಸೇವೆ ಪ್ರತಿಯೊಬ್ಬ ಭಾರತೀಯನಿಗೂ ಸದಾ ಪ್ರೇರಣೆಯಾಗಿದೆ“ ಎಂದು ಸಂದೇಶದಲ್ಲಿ ಪ್ರಧಾನಮಂತ್ರಿ ಅವರು ತಿಳಿಸಿದ್ದಾರೆ.
****
Today on #VijayDiwas, we remember the indomitable spirit of the brave soldiers who fought in 1971. Their unwavering courage and patriotism ensured our country is safe. Their service will always inspire every Indian.
— Narendra Modi (@narendramodi) December 16, 2018