ಪಿಎಂಇಂಡಿಯಾ
ಈ ನಿರ್ಧಾರದಿಂದ ಭಾಷಾಂತರಕಾರ ಶ್ರೇಣಿಯಲ್ಲಿ ಪರಿಣಿತಿಯನ್ನು ಹೆಚ್ಚಿಸಲು ನೆರವಾಗಲಿದೆ ಮತ್ತು ಭಾಷಾಂತರಕಾರ ತರಬೇತಿ ಅಗತ್ಯತೆಗಳನ್ನು ಪೂರೈಸಲು ಅನುಕೂಲವಾಗಲಿದೆ
ಭಾರತ ಸರ್ಕಾರ ಜಾಗತಿಕ ಮಟ್ಟದಲ್ಲಿ ಹೆಚ್ಚಿನ ಬಹುಹಂತದ ದ್ವಿಪಕ್ಷೀಯ ಮತ್ತು ಬಹುಪಕ್ಷೀಯ ಮಾತುಕತೆಗಳಲ್ಲಿ ತೊಡಗಿರುವ ಹಿನ್ನೆಲೆಯಲ್ಲಿ ಭಾಷಾಂತರಕಾರರ ಹೆಚ್ಚಿನ ಅಗತ್ಯವಿದ್ದು, ಅದನ್ನು ಪೂರೈಸಲು ಈ ಕ್ರಮ ನೆರವಾಗುತ್ತದೆ.