Search

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಸಂದೇಹ ನಿವಾರಿಸುವುದು ಮತ್ತು ಅನಿಶ್ಚಿತತೆಯನ್ನು ಅಳವಡಿಸಿಕೊಳ್ಳುವುದರ ಬಗ್ಗೆ ಒತ್ತು ನೀಡುವ ಸಂಸ್ಕೃತ ಸುಭಾಷಿತವನ್ನು ಹಂಚಿಕೊಂಡಿರುವ ಪ್ರಧಾನಮಂತ್ರಿ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಸಂಸ್ಕೃತ ಸುಭಾಷಿತವನ್ನು ಹಂಚಿಕೊಂಡಿದ್ದು, ಅನುಮಾನವನ್ನು ನಿವಾರಿಸುವ ಮತ್ತು ಅನಿಶ್ಚಿತತೆಯನ್ನು ಸ್ವೀಕರಿಸುವ ಮಹತ್ವವನ್ನು ಒತ್ತಿ ಹೇಳಿದರು:

न संशयमनारुह्य नरो भद्राणि पश्यति।

संशयं पुनरारुह्य यदि जीवति पश्यति॥

ಅನುಮಾನದಿಂದ ಮುಕ್ತಿಯು ಒಬ್ಬ ವ್ಯಕ್ತಿಗೆ ಶುಭ ಸಾಧ್ಯತೆಗಳನ್ನು ಗುರುತಿಸಲು ಅನುವು ಮಾಡಿಕೊಡುತ್ತದೆ, ಆದರೆ ಅನಿಶ್ಚಿತತೆಯನ್ನು ಎದುರಿಸುವುದು ಆಳವಾದ ತಿಳುವಳಿಕೆ ಮತ್ತು ಒಳನೋಟಕ್ಕೆ ದಾರಿ ತೆರೆಯುತ್ತದೆ ಎಂದು ಈ ಶ್ಲೋಕವು ಒತ್ತಿಹೇಳುತ್ತದೆ. ಇದು ಜೀವನದ ಸವಾಲುಗಳನ್ನು ಮಾರ್ಗದರ್ಸನ ಮಾಡುವಲ್ಲಿ ವಿವೇಚನೆ, ಧೈರ್ಯ ಮತ್ತು ಪರಿಶ್ರಮದ ಮಹತ್ವವನ್ನು ಬಿಂಬಿಸುತ್ತದೆ.

ಪ್ರಧಾನಮಂತ್ರಿ ಅವರು ಈ ಬಗ್ಗೆ  ಎಕ್ಸ್ ನಲ್ಲಿ ಹಂಚಿಕೊಂಡಿದ್ದಾರೆ:

न संशयमनारुह्य नरो भद्राणि पश्यति।

संशयं पुनरारुह्य यदि जीवति पश्यति॥

 

*****