Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಸಮುದ್ರ, ಪ್ರಕೃತಿ ತಾಯಿಗೆ ಪ್ರಧಾನ ಮಂತ್ರಿಯವರ ನಮನ 


2 ನೇ ಭಾರತ-ಚೀನಾ ಅನೌಪಚಾರಿಕ ಶೃಂಗಸಭೆಯಲ್ಲಿ ಭಾಗವಹಿಸಲು ಚೆನ್ನೈನ ಮಾಮಲ್ಲಾಪುರಂನಲ್ಲಿದ್ದ ಪ್ರಧಾನಿ ನರೇಂದ್ರ ಮೋದಿ ಅವರು, ಬಂಗಾಳಕೊಲ್ಲಿಯ ಕಡಲತೀರಗಳಲ್ಲಿ ಬೆಳಿಗ್ಗೆ ಸುತ್ತಾಡುವುದು ತಮ್ಮನ್ನು ಭಾವುಕರನ್ನಾಗಿ ಮಾಡಿತು ಮತ್ತು ಸಮುದ್ರದ ಮೇಲೆ ಒಂದು ಕವಿತೆ ಬರೆಯಲು ಪ್ರೇರೇಪಿಸಿತು ಎಂದು ಹೇಳಿದ್ದಾರೆ.

ಹೇ ಸಾಗರ್ ತುಮ್ಹೆ ಪ್ರಣಾಮ್ ಎಂಬ ಶೀರ್ಷಿಕೆಯ ಈ ಕವಿತೆಯು ಸಮುದ್ರದೊಂದಿಗೆ ಪ್ರಧಾನ ಮಂತ್ರಿಯವರ ವೈಯಕ್ತಿಕ ಭಾವನೆಗಳ ಸಂಬಂಧ ಹೊಂದಿದೆ.

ತಮ್ಮ ವೈಯಕ್ತಿಕ @narendramodi ಹ್ಯಾಂಡಲ್ ನ ಟ್ವೀಟ್‌ನಲ್ಲಿ ಪ್ರಧಾನಿ ತಮ್ಮ ಕವಿತೆಯನ್ನು ಸಾರ್ವಜನಿಕರೊಂದಿಗೆ ಹಂಚಿಕೊಂಡಿದ್ದಾರೆ.

 

Narendra Modi

✔@narendramodi

 

कल महाबलीपुरम में सवेरे तट पर टहलते-टहलते सागर से संवाद करने में खो गया।

ये संवाद मेरा भाव-विश्व है।

इस संवाद भाव को शब्दबद्ध करके आपसे साझा कर रहा हूं-