Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಸರ್ದಾರ್ ಪಟೇಲ್ ಅವರ ಪುಣ್ಯತಿಥಿಯಂದು ಅವರನ್ನು ಸ್ಮರಿಸಿದ ಪ್ರಧಾನಮಂತ್ರಿ


ಸರ್ದಾರ ಪಟೇಲ್ ಅವರ ಪುಣ್ಯತಿಥಿಯಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ  ಅವರನ್ನು ಸ್ಮರಿಸಿದರು.
 
“ लौह पुरुष सरदार वल्लभभाई पटेल को उनकी पुण्यतिथि पर मेरी विनम्र श्रद्धांजलि। ಮಹಾನ್  ಸರ್ದಾರ್ ಪಟೇಲ್ ಅವರನ್ನು ಅವರ ಪುಣ್ಯತಿಥಿಯಂದು ಸ್ಮರಿಸುತ್ತಿದ್ದೇವೆ.   ಪಟೇಲ್ ಅವರ ಯೋಚನೆಗಳು, ಪ್ರಮುಖ ಕಾರ್ಯಗಳು ಮತ್ತು   ಭಾರತದ ಏಕತೆಯ ಪ್ರತಿ ಅವರ ಸದೃಢ ಪ್ರಯತ್ನಗಳು ಭಾರತದ ಹಲವು ಪೀಳಿಗೆಗಳಿಗೆ ಪ್ರೇರಣೆಯಾಗಿವೆ’ ಎಂದು ಪ್ರಧಾನಮಂತ್ರಿ ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ.
 
*****