Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಸಿ.ಐ.ಎಸ್.ಎಫ್. ನ “ರೈಸಿಂಗ್ ದಿನ”ದಂದು ಪ್ರಧಾನಮಂತ್ರಿ ಅವರು ಸಿ.ಐ.ಎಸ್.ಎಫ್. ಸಿಬ್ಬಂದಿಗಳಿಗೆ ಶುಭಾಶಯ ಕೋರಿದರು


ಕೇಂದ್ರ ಕೈಗಾರಿಕಾ ಸುರಕ್ಷಾ ಪಡೆಯ ( ಸಿ.ಐ.ಎಸ್.ಎಫ್.) ರೈಸಿಂಗ್ ದಿನಾಚರಣೆ ಸಂದರ್ಭದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸಿ.ಐ.ಎಸ್.ಎಫ್. ಸಿಬ್ಬಂದಿಗಳಿಗೆ ಶುಭಾಶಯ ಕೋರಿದರು.

ಕೇಂದ್ರ ಕೈಗಾರಿಕಾ ಸುರಕ್ಷಾ ಪಡೆಗೆ ರೈಸಿಂಗ್ ದಿನಾಚರಣೆ ಸಂದರ್ಭದಲ್ಲಿ ಹಾರ್ದಿಕ ಶುಭಾಶಯಗಳು ಮತ್ತು ಅಭಿನಂದನೆಗಳು. ಚೈತನ್ಯ ಭರಿತ ಭಾರತವನ್ನು ಮುನ್ನಡೆಸುವ ಹಾಗೂ ದೇಶದ ಸಂಪರ್ಕ ಪೂರೈಕೆಯ ವಿವಿಧ ಸಂಸ್ಥೆಗಳ ಅಗತ್ಯದ ಸುರಕ್ಷತೆ ಕಾಪಾಡುವುದರಲ್ಲಿ ಸಿ.ಐ.ಎಸ್.ಎಫ್. ವಿಶೇಷ ಪಾತ್ರ ವಹಿಸುತ್ತಿದೆ.” ಎಂದಿದ್ದಾರೆ ಪ್ರಧಾನಮಂತ್ರಿ .