Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಸೆಶೆಲ್ಸ್ ಅಧ್ಯಕ್ಷರ ಭಾರತ ಭೇಟಿಯ ಸಂಧರ್ಭದಲ್ಲಿ ಭಾರತ ಮತ್ತು ಸೆಶೆಲ್ಸ್ ನಡುವೆ ಅಂಕಿತ ಹಾಕಲಾದ ತಿಳುವಳಿಕಾ ಒಡಂಬಡಿಕೆಗಳ ಪಟ್ಟಿ


1

ಭಾರತ ಸರಕಾರ  ಮತ್ತು ಸೆಶೆಲ್ಸ್ ಸರಕಾರಗಳ ನಡುವೆ ಸ್ಥಳೀಯ ಸಂಸ್ಥೆಗಳು, ಶಿಕ್ಷಣ ಮತ್ತು ವೃತ್ತಿಪರ ಸಂಸ್ಥೆಗಳ ಮೂಲಕ ಸಣ್ಣ ಅಭಿವೃದ್ದಿ ಯೋಜನೆಗಳ ಅನುಷ್ಟಾನಕ್ಕೆ ಭಾರತೀಯ ಅನುದಾನ  ನೀಡುವ ಕುರಿತಂತೆ ತಿಳುವಳಿಕಾ ಒಡಂಬಡಿಕೆ.

ಶ್ರೀ ಎಂ.ಜೆ. ಅಕ್ಬರ್, ವಿದೇಶೀ ವ್ಯವಹಾರಗಳ ಸಹಾಯಕ ಸಚಿವರು.

ಶ್ರೀಮತಿ ಪಮೇಲಾ ಚಾರ್ಲೆಟ್ಟೆ, ಜನವಾಸ ಮೂಲಸೌಕರ್ಯ ಮತ್ತು ಭೂಸಾರಿಗೆ ಸಚಿವರು.

2

ಪಣಜಿ ನಗರ ಪಾಲಿಕೆ ಮತ್ತು ಸೆಶೆಲ್ಸ್ ಗಣರಾಜ್ಯದ ವಿಕ್ಟೋರಿಯಾ ನಗರಗಳ ನಡುವೆ ಪರಸ್ಪರ ಸ್ನೇಹಾಚಾರದ ಮತ್ತು ಸಹಕಾರದ ಒಪ್ಪಂದ 

ಶ್ರೀ ಎಂ.ಜೆ. ಅಕ್ಬರ್, ವಿದೇಶೀ ವ್ಯವಹಾರಗಳ ಸಹಾಯಕ ಸಚಿವರು 

ಶ್ರೀಮತಿ ಪಮೇಲಾ ಚಾರ್ಲೆಟ್ಟೆ, ಜನವಾಸ ಮೂಲಸೌಕರ್ಯ ಮತ್ತು ಭೂಸಾರಿಗೆ ಸಚಿವರು. 

3

ಭಾರತ ಸರಕಾರದ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನದ ಮಂತ್ರಾಲಯದ ಭಾರತೀಯ ಕಂಪ್ಯೂಟರ್ ತುರ್ತು ಸ್ಪಂದನ ತಂಡ (ಸಿ.ಇ.ಆರ್. ಟಿ.-ಇನ್),  ಮತ್ತು ಸೆಶೆಲ್ಸ್ ಗಣರಾಜ್ಯದ ಮಾಹಿತಿ ಸಂಪರ್ಕ ತಂತ್ರಜ್ಞಾನ ಇಲಾಖೆಯ ನಡುವೆ ಸೈಬರ್ ಭದ್ರತೆಗೆ ಸಂಬಂಧಿಸಿ ಸಹಕಾರಕ್ಕಾಗಿ ತಿಳುವಳಿಕಾ ಒಡಂಬಡಿಕೆ. 

ಶ್ರೀ ಎಂ.ಜೆ. ಅಕ್ಬರ್, ವಿದೇಶೀ ವ್ಯವಹಾರಗಳ ಸಹಾಯಕ ಸಚಿವರು. 

ಶ್ರೀ ಚಾರ್ಲ್ಸ್ ಬಾಸ್ಟೀನ್ನೆ, ಮೀನುಗಾರಿಕಾ ಮತ್ತು ಕೃಷಿ ಸಚಿವರು e

4

ಭಾರತ ಗಣರಾಜ್ಯ ಸರಕಾರ ಮತ್ತು ಸೆಶೆಲ್ಸ್ ಗಣರಾಜ್ಯ ಸರಕಾರಗಳ ನಡುವೆ 2018-2022ರ ಅವಧಿಗಾಗಿ ಸಾಂಸ್ಕೃತಿಕ ವಿನಿಮಯ ಕಾರ್ಯಕ್ರಮ. 

ಶ್ರೀ ಎಂ.ಜೆ. ಅಕ್ಬರ್, ವಿದೇಶೀ ವ್ಯವಹಾರಗಳ ಸಹಾಯಕ ಸಚಿವರು. 

ಶ್ರೀಮತಿ ಪಮೇಲಾ ಚಾರ್ಲೆಟ್ಟೆ, ಜನವಾಸ ಮೂಲಸೌಕರ್ಯ ಮತ್ತು ಭೂಸಾರಿಗೆ ಸಚಿವರು. 

5

ಭಾರತೀಯ ನೌಕಾಪಡೆ ಮತ್ತು ಸೆಶೆಲ್ಸ್ ಗಣರಾಜ್ಯದ ರಾಷ್ಟ್ರೀಯ ಮಾಹಿತಿ ವಿನಿಮಯ ಮತ್ತು ಸಮನ್ವಯ ಕೇಂದ್ರದ ನಡುವೆ ಬಿಳಿ ಹಡಗು ಮಾಹಿತಿ ವಿನಿಮಯಕ್ಕೆ ಸಂಬಂಧಿಸಿ ತಾಂತ್ರಿಕ ಒಪ್ಪಂದ 

ಶ್ರೀ ಎಂ.ಜೆ. ಅಕ್ಬರ್, ವಿದೇಶೀ ವ್ಯವಹಾರಗಳ ಸಹಾಯಕ ಸಚಿವರು. 

ಶ್ರೀ ಚಾರ್ಲ್ಸ್ ಬಾಸ್ಟೀನ್ನೆ, ಮೀನುಗಾರಿಕಾ ಮತ್ತು ಕೃಷಿ ಸಚಿವರು 

6

ಭಾರತ ಗಣರಾಜ್ಯದ ವಿದೇಶೀ ವ್ಯವಹಾರಗಳ ಮಂತ್ರಾಲಯದ ವಿದೇಶೀ ಸೇವಾ ಸಂಸ್ಥೆ ಮತ್ತು ಸೆಶೆಲ್ಸ್ ಗಣರಾಜ್ಯದ ವಿದೇಶೀ ವ್ಯವಹಾರಗಳ ಇಲಾಖೆ ನಡುವೆ ತಿಳುವಳಿಕಾ ಒಡಂಬಡಿಕೆ.  

ಶ್ರೀ ಜೆ.ಎಸ್. ಮುಕುಲ್ , ಡೀನ್ , ವಿದೇಶೀ ಸೇವೆಗಳ ಸಂಸ್ಥೆ. 

ರಾಯಭಾರಿ ಬಾರ್ರಿ ಫೌರೆ , ವಿದೇಶೀ ವ್ಯವಹಾರಗಳ ಸಹಾಯಕ ಕಾರ್ಯದರ್ಶಿ. 

ಕ್ರಮ ಸಂಖ್ಯೆ ತಿಳುವಳಿಕಾ ಒಡಂಬಡಿಕೆ/ ಒಪ್ಪಂದ ಭಾರತದ ಪರ ಅಂಕಿತ ಹಾಕಿದವರು ಸೆಶೆಲ್ಸ್  ಪರ ಅಂಕಿತ ಹಾಕಿದವರು.