ಪಿಎಂಇಂಡಿಯಾ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಸೌದಿ ಅರೇಬಿಯಾದ ಪರಿಸರ, ಜಲ ಸಂಪನ್ಮೂಲ ಮತ್ತು ಕೃಷಿ ಸಚಿವರಾದ ಶ್ರೀ ಅಬ್ದುಲ್ ರೆಹಮಾನ್ ಅವರನ್ನು ಭೇಟಿಯಾದರು. ಪರಿಸರ, ಜಲ ಸಂಪನ್ಮೂಲ ಮತ್ತು ಕೃಷಿಸಹಕಾರಕ್ಕೆ ಸಾಕಷ್ಟು ಅವಕಾಶಗಳಿರುವ ಕ್ಷೇತ್ರಗಳಾಗಿವೆ ಎಂದು ಪ್ರಧಾನಮಂತ್ರಿಗಳು ಹೇಳಿದರು. ಜಲ ಸಂಪನ್ಮೂಲಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಲು ನಮ್ಮ ಪರಿಸರವನ್ನು ಇನ್ನಷ್ಟು ಉತ್ತಮಗೊಳಿಸಲು, ಜಂಟಿಯಾಗಿ ಕಾರ್ಯ ನಿರ್ವಹಿಸಲು ನಾವು ಬದ್ಧರಾಗಿದ್ದೇವೆ ಎಂದೂ ಕೂಡ ಅವರು ಹೇಳಿದರು.
Furthering synergies for a sustainable future.
— PMO India (@PMOIndia) October 29, 2019
PM @narendramodi had an extensive meeting with @AlfadleyA, Saudi Arabia’s Minister of Environment, Water and Agriculture. @MEWA_KSA pic.twitter.com/66NPnriAHk
Wonderful meeting with HE @AlfadleyA, Minister of Environment, Water and Agriculture. These are sectors in which there is a lot of potential for cooperation.
— Narendra Modi (@narendramodi) October 29, 2019
We are committed to work together to make our environment better and effectively harness water resources. @MEWA_KSA pic.twitter.com/berkfL6ROO