Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಹರಿಯಾಣ ರಚನೆಯ ದಿನದಂದು ಪ್ರಧಾನ ಮಂತ್ರಿ ಹರಿಯಾಣ ರಾಜ್ಯಕ್ಕೆ ಶುಭ ಕೋರಿದರು


ಹರಿಯಾಣ ರಾಜ್ಯ ರಚನೆಯ ದಿನವಾದ ಇಂದು  ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಹರಿಯಾಣದ ಜನರಿಗೆ ಶುಭ ಕೋರಿದರು.

ಹರಿಯಾಣವನ್ನು ನವೆಂಬರ್ 1, 1966 ರಂದು ರಚಿಸಲಾಯಿತು.

ಪ್ರಧಾನ ಮಂತ್ರಿಯವರು ರಾಜ್ಯವನ್ನು ಧೈರ್ಯಶಾಲಿ, ನುರಿತ, ಯುವ ಮತ್ತು ಪ್ರಾಚೀನ ಮತ್ತು ಆಧುನಿಕ ಸಂಸ್ಕೃತಿಗಳ ಸಂಯೋಜನೆ ಎಂದು ಬಣ್ಣಿಸಿದರು.  ರಾಜ್ಯವು ಪ್ರಗತಿ ಸಾಧಿಸುತ್ತಿರಲಿ ಮತ್ತು ರಾಷ್ಟ್ರದ ಏಳಿಗೆಗಾಗಿ ಕೊಡುಗೆ ನೀಡುತಿರಲಿ  ಎಂದು ಅವರು ಹಾರೈಸಿದರು.

 

शौर्य और कौशल, जवान और किसान, प्राचीन संस्कृति और नव तकनीक की संगम स्थली हरियाणा के निवासियों को राज्य के स्थापना दिवस की बहुत-बहुत बधाई। विकास की राह पर निरंतर अग्रसर यह प्रदेश आगे भी देश की समृद्धि में अपना अमूल्य योगदान देता रहे।

 

— Narendra Modi (@narendramodi) November 1, 2019