ಪಿಎಂಇಂಡಿಯಾ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಹುತಾತ್ಮರ ದಿನವಾದ ಇಂದು ರಾಷ್ಟ್ರಪಿತ ಮಹಾತ್ಮಾ ಗಾಂಧಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ
ಟ್ವೀಟ್ ಸಂದೇಶದಲ್ಲಿ ಅವರು “ಹುತಾತ್ಮರ ದಿನದಂದು ನಾನು ರಾಷ್ಟ್ರಪಿತ ಮಹಾತ್ಮಾ ಗಾಂಧಿ ಅವರಿಗೆ ಗೌರವ ನಮನ ಸಲ್ಲಿಸುತ್ತೇನೆ’. ಬಲಿಷ್ಠ, ದಕ್ಷ ಮತ್ತು ಸಮೃದ್ಧ ನವ ಭಾರತ ನಿರ್ಮಾಣದಲ್ಲಿ ಮಹಾತ್ಮಾ ಗಾಂಧಿ ಅವರ ವ್ಯಕ್ತಿತ್ವ, ಕಲ್ಪನೆ ಮತ್ತು ಆದರ್ಶಗಳು ನಮಗೆ ಸದಾ ಸ್ಪೂರ್ತಿ ನೀಡುತ್ತವೆ.” ಎಂದು ತಿಳಿಸಿದ್ದಾರೆ.
राष्ट्रपिता महात्मा गांधी की पुण्यतिथि पर उन्हें कोटि-कोटि नमन। पूज्य बापू के व्यक्तित्व, विचार और आदर्श हमें सशक्त, सक्षम और समृद्ध न्यू इंडिया के निर्माण के लिए प्रेरित करते रहेंगे।
— Narendra Modi (@narendramodi) January 30, 2020
*****