ಪಿಎಂಇಂಡಿಯಾ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಭಾರತದಲ್ಲಿ ಹೈಡ್ರೋಫ್ಲೋರೋಕಾರ್ಬನ್ (ಎಚ್ ಎಫ್ ಸಿ) ಗಳನ್ನು ಹಂತ ಹಂತವಾಗಿ ತೊಡೆದುಹಾಕಲು ಓಝೋನ್ ಪದರವನ್ನು ತಗ್ಗಿಸುವ ಮಾಂಟ್ರಿಯಲ್ ಶಿಷ್ಟಾಚಾರಕ್ಕೆ ಕಿಗಾಲಿ ತಿದ್ದುಪಡಿಗೆ ಅನುಮೋದನೆ ನೀಡಲು ಒಪ್ಪಿಗೆ ನೀಡಿದೆ. 2016ರ ಅಕ್ಟೋಬರ್ ನಲ್ಲಿ ರವಾಂಡದ ಕಿಗಾಲಿಯಲ್ಲಿ ನಡೆದ 28ನೇ ಸಭೆಯಲ್ಲಿ ಎಲ್ಲ ಪಾಲುದಾರರೂ ಸಹ ಮಾಂಟ್ರಿಯಲ್ ಶಿಷ್ಟಾಚಾರವನ್ನು ಅಳವಡಿಸಿಕೊಂಡಿದ್ದವು.
ಪ್ರಯೋಜನಗಳು:
ಅನುಷ್ಠಾನನ ಕಾರ್ಯತಂತ್ರ ಮತ್ತು ಗುರಿಗಳು:
ಉದ್ಯೋಗ ಸೃಷ್ಟಿ ಸಾಧ್ಯತೆ ಸೇರಿದಂತೆ ಪ್ರಮುಖ ಪರಿಣಾಮಗಳು:
ವಿವರಗಳು:
ಹಿನ್ನೆಲೆ:
***